Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾರತೀಯ ತಾರೆಯರು ಮಿಂಚಿದ್ದಾರೆ. ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎಲ್ಲರ ಗಮನಸೆಳೆದಿದ್ದರು. ಈ ಬಾರಿ ಆಕೆಯ ಲುಕ್ ಜೊತೆಗೆ ಆಕೆಯ ಮಾತು ಕೂಡ ಚರ್ಚೆಯಾಗುತ್ತಿದೆ. ಆಸ್ಕರ್ ವೇದಿಕೆಯಲ್ಲಿ ದೀಪಿಕಾ ಏನೆಲ್ಲಾ ಮಾತಾಡಿದ್ರು.

First published:

 • 19

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ಈ ವರ್ಷ ನಟಿ ದೀಪಿಕಾ ಪಡುಕೋಣೆ ಆಸ್ಕರ್ 2023 ಸಮಾರಂಭದಲ್ಲಿ ಭಾಗವಹಿಸಿದ್ದರು. ಆಸ್ಕರ್ ಗೆದ್ದ RRR ಸಿನಿಮಾ ತಂಡದ ಸಂಭ್ರಮದಲ್ಲಿ ದೀಪಿಕಾ ಪಡುಕೋಣೆ ಸಹ ಭಾಗಿಯಾದ್ರು. ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಆಸ್ಕರ್ ವೇದಿಕೆ ಮೇಲೆ ಮಾತಾಡಿದ್ರು.

  MORE
  GALLERIES

 • 29

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ಈ ಸಮಾರಂಭದಲ್ಲಿ ನಟಿ ದೀಪಿಕಾ ಲುಕ್ ಎಲ್ಲರ ಗಮನ ಸೆಳೆದಿತ್ತು. ಆಸ್ಕರ್ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಕ್ಲಾಸಿ ಬ್ಲ್ಯಾಕ್ ಗೌನ್​ನಲ್ಲಿ ಮಿಂಚಿದ್ದಾರೆ. ಕಪ್ಪು ಬಣ್ಣದ ಡ್ರೆಸ್​ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ರು.

  MORE
  GALLERIES

 • 39

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ವೆಲ್ವೆಟ್ ಗೌನ್ ಧರಿಸಿದ್ದ ದೀಪಿಕಾ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ರು. ದೀಪಿಕಾ ಅವರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅವರ ಡೈಮೆಂಡ್ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್​ನಲ್ಲಿ ಮನಮೋಹಕವಾಗಿ ಕಾಣುತ್ತಿದ್ದಾರೆ.

  MORE
  GALLERIES

 • 49

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ದೀಪಿಕಾ ಪಡುಕೋಣೆ ಆಸ್ಕರ್ 2023 ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ದೀಪಿಕಾ ಭಾಷಣ ಮಾಡಿದ್ದಾರೆ. ವೇದಿಕೆ ಮೇಲೆ ನಟಿ ದೀಪಿಕಾ ಕೊಂಚ ನರ್ವಸ್ ಅಂದಂತೆ ಕಾಣ್ತಿದೆ.

  MORE
  GALLERIES

 • 59

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ವೇದಿಕೆ ಮೇಲೆ ದೀಪಿಕಾ ಪಡುಕೋಣೆ ಮಾತಾಡಿದ್ದು, RRR ಚಿತ್ರದ ನಾಟು ನಾಟು ಹಾಡನ್ನು ಕೊಂಡಾಡಿದ್ರು. ಸಿನಿಮಾ ಕುರಿತು ಮಾತಾಡುವ ವೇಳೆ ನರ್ವಸ್ ಆಗಿ, ಮಾತಾಡುವಾಗ ತೊದಲಿದ್ದಾರೆ.

  MORE
  GALLERIES

 • 69

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ನಾಟು ನಾಟು ಹಾಡಿನ ದೀಪಿಕಾ ಪಡುಕೋಣೆ ಮಾತಾಡುತ್ತಿದ್ದ ವೇಳೆ, ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ರು, ಪ್ರೇಕ್ಷಕರ ಚೀರಾಟ ಹಾಗೂ ಜೋರಾದ ಪ್ರತಿಕ್ರಿಯೆ ನೋಡಿ ದೀಪಿಕಾ ಮಾತು ತೊದಲಿಸಿದ್ದಾರೆ.

  MORE
  GALLERIES

 • 79

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದ್ದರಿಂದ ದೀಪಿಕಾ ಮತ್ತೆ ಮತ್ತೆ ಮಾತುಗಳನ್ನು ನಿಲ್ಲಿಸುತ್ತಿದ್ರು. ಬಳಿಕ ತನ್ನ ಮಾತನ್ನು ಪೂರ್ಣಗೊಳಿಸಿದ್ರು. ನಾಟು ನಾಟು ಹಾಡಿನ ಬಗ್ಗೆ ಕೂಡ ಕೊಂಡಾಡಿದ್ದಾರೆ.

  MORE
  GALLERIES

 • 89

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ಆಸ್ಕರ್ನಲ್ಲಿ ನಾಟು ನಾಟುಗೆ ಸಿಕ್ಕ ಪ್ರತಿಕ್ರಿಯೆ ನೋಡಿ ನಿಜಕ್ಕೂ ಅದ್ಭುತವಾಗಿತ್ತು. ದೀಪಿಕಾಳ ಮುಖದಲ್ಲೂ ಈ ಬಗ್ಗೆ ಸಂತೋಷ ಕಾಣುತ್ತಿತ್ತು. 

  MORE
  GALLERIES

 • 99

  Oscars 2023: ಆಸ್ಕರ್ ವೇದಿಕೆ ಮೇಲೆ ನರ್ವಸ್ ಆದ್ರಾ ದೀಪಿಕಾ ಪಡುಕೋಣೆ! ಬಾಲಿವುಡ್ ನಟಿ ಎಡವಿದ್ದು ಯಾಕೆ?

  ಸೌತ್ ಸಿನಿಮಾ ಯಶಸ್ಸಿನ ಬಗ್ಗೆ ದೀಪಿಕಾ ಪಡುಕೋಣೆ ಆಡಿದ ಮಾತು ಸದ್ಯ ಭಾರೀ ಚರ್ಚೆಯಾಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  MORE
  GALLERIES