ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 2 ಪ್ರಶಸ್ತಿಗಳು ಲಭಿಸಿವೆ. ನಾಟು ನಾಟು ಸಾಂಗ್‍ಗೆ ಅತ್ಯುತ್ತಮ ಮೂಲ ಹಾಡು, ದಿ ಎಲಿಫೆಂಟ್ ವಿಸ್ಪರರ್ಸ್‍ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ಪ್ರಶಸ್ತಿ ಲಭಿಸಿವೆ. ನಾಟು ನಾಟು ಹಾಡಿಗೆ ಅವಾರ್ಡ್ ಸಿಕ್ಕಿದ್ದಕ್ಕೆ ನಟ ರಾಮ್ ಚರಣ್, ಜೂನಿಯರ್ ಎನ್‍ಟಿಆರ್ ತುಂಬಾ ಖುಷಿಯಾಗಿದ್ದಾರೆ.