Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

RRR ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟ ರಾಮ್ ಚರಣ್, ಅಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲು ಅಮೆರಿಕಾಗೆ ತೆರಳಿದ್ದು, ಸಿನಿಮಾ ಕಾಂಪೇನ್​​ನಲ್ಲಿ ಬ್ಯುಸಿ ಆಗಿದ್ದಾರೆ. ಚೆರ್ರಿ ಮುಂದಿನ ಸಿನಿಮಾಗೆ ಬಾಲಿವುಡ್ ನಟಿ ಕಿಯಾರಾ ನಾಯಕಿಯಾಗಿದ್ದು, ರಾಮ್ ಚರಣ್ ವರ್ತನೆ ಬಗ್ಗೆ ಕಿಯಾರಾ ಮಾತಾಡಿದ್ದಾರೆ.

First published:

 • 18

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ಇತ್ತೀಚೆಗೆ, ನ್ಯೂಸನ್ 18 ರ ಸಂದರ್ಶನದಲ್ಲಿ ನಟಿ ಕಿಯಾರಾ ಅಡ್ವಾಣಿ ಅವರ ಸಹನಟ ರಾಮ್ ಚರಣ್ ಬಗ್ಗೆ ಕೇಳಲಾಯಿತು. RRR ಯಶಸ್ಸಿನ ನಂತರ ಅವರು ಬದಲಾಗಿದ್ದಾರೆಯೇ? ಇದಕ್ಕೆ ನಟಿ ತುಂಬಾ ಕುತೂಹಲಕಾರಿ ಉತ್ತರ ನೀಡಿದ್ದಾರೆ.

  MORE
  GALLERIES

 • 28

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ರಾಮ್ ಚರಣ್ ಬಗ್ಗೆ ಕಿಯಾರಾ ಅಡ್ವಾಣಿ, ಅವರು ಉತ್ತಮ ನಟ ಮತ್ತು ಅತ್ಯುತ್ತಮ ಡ್ಯಾನ್ಸರ್. ರಾಮ್ ಚರಣ್ ಡೌನ್ ಟು ಅರ್ಥ್ ವ್ಯಕ್ತಿ, ಅವರು ವಿನಮ್ರ ಮತ್ತು ಅದ್ಭುತ ವ್ಯಕ್ತಿ ಎಂದು ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.

  MORE
  GALLERIES

 • 38

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ಮದುವೆ ಬಳಿಕ ನಟಿ ಕಿಯಾರಾ ಅಡ್ವಾಣಿ, ರಾಮ್ ಚರಣ್ ಜೊತೆ ಹೆಸರಿಡದ ಚಿತ್ರ 'RC15' ನಲ್ಲಿ ನಟಿಸಲಿದ್ದಾರೆ. ಇದು ರಾಜಕೀಯ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತದೆ. ರಾಮ್ ಚರಣ್ ಜೊತೆ ನಾಯಕಿಯಾಗಿ ಕಿಯಾರಾ ಮಿಂಚಲಿದ್ದಾರೆ.

  MORE
  GALLERIES

 • 48

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ನಟ ರಾಮ್ ಚರಣ್ ಮತ್ತು ಕಿಯಾರಾ 2019 ರಲ್ಲಿ 'ವಿನಯ್ ವಿದ್ಯಾ ರಾಮ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದೀಗ ಈ ಇಬ್ಬರೂ ಸ್ಟಾರ್​ಗಳು ಮತ್ತೊಮ್ಮೆ ತೆರೆ ಮೇಲೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

  MORE
  GALLERIES

 • 58

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಮದುವೆಗೆ ರಾಮ್ ಚರಣ್ ಅವರನ್ನು ಆಹ್ವಾನಿಸಿದ್ದರು. ಆದರೆ ನಟನ ಬಿಡುವಿಲ್ಲದ ಶೆಡ್ಯೂಲ್​ನಿಂದ ಮದುವೆಗೆ ಆಗಮಿಸಲು ಸಾಧ್ಯವಾಗಿರಲಿಲ್ಲ. RRR ಸಿನಿಮಾ ಸಕ್ಸಸ್ ಖುಷಿಯಲ್ಲಿ ಅಮೆರಿಕಾದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ.

  MORE
  GALLERIES

 • 68

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಜೋಡಿಗೆ ಪತ್ನಿ ಉಪಾಸನಾ ಅವರು ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ವಿಶ್ ಮಾಡಿದ್ದು, ಮದುವೆಗೆ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ್ದರು.

  MORE
  GALLERIES

 • 78

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ಸೌತ್ ಚಿತ್ರಗಳಲ್ಲಿ ಹೆಚ್ಚಾಗಿ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ತಿದ್ದಾರೆ. ಈ ಬಗ್ಗೆ ಮಾತಾಡಿದ ಬಾಲಿವುಡ್ ನಟಿ ಪ್ರತಿ ವರ್ಷ ಕನಿಷ್ಠ 1 ಸೌತ್ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಟಾಲಿವುಡ್ ನಲ್ಲಿ ಸೂಪರ್ ಸ್ಟಾರ್​​​ಗಳ ಜೊತೆ ಕಿಯಾರಾ ನಟಿಸಿದ್ದಾರೆ.

  MORE
  GALLERIES

 • 88

  Ram Charan: RRR ಸಕ್ಸಸ್ ಬಳಿಕ ಬದಲಾಯ್ತಾ ರಾಮ್ ಚರಣ್ ವರ್ತನೆ? ಚೆರ್ರಿ ಬಗ್ಗೆ ಖ್ಯಾತ ನಟಿ ಹೇಳಿದ್ದೇನು?

  ಸೌತ್ ಸಿನಿಮಾ ಅಭಿಮಾನಿಗಳ ತೆರೆ ಮೇಲೆ ನೋಡಲು ಇಷ್ಟಪಟ್ರೆ, ನಾನು ಖಂಡಿತವಾಗಿಯೂ ಹೆಚ್ಚಿನ ಚಿತ್ರಗಳನ್ನು ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಕಿಯಾರಾ ಅಡ್ವಾಣಿ ಹೇಳಿದ್ದಾರೆ. ಬಾಲಿವುಡ್​​ನಲ್ಲೂ ಕಿರಾಯಾ ಸಿನಿಮಾ ಮಾಡ್ತಿದ್ದಾರೆ.

  MORE
  GALLERIES