Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಸೂಪರ್ ಲುಕ್​ನಲ್ಲಿ ಆಸ್ಕರ್​ನಲ್ಲಿ ಮಿಂಚಿದ್ದಾರೆ. ನಟಿ ಈಗ ಪಿಂಕ್ ಮಿನಿ ಡ್ರೆಸ್ ಧರಿಸಿದ್ದು ಇದರ ಬೆಲೆ ಕೇಳಿದ್ರೆ ಖಂಡಿತಾ ನೀವು ದಂಗಾಗ್ತೀರಿ.

First published:

  • 18

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಆಸ್ಕರ್ ಅವಾರ್ಡ್​ನಲ್ಲಿ ಪ್ರಸೆಂಟರ್​ ಆಗಿ ಭಾಗವಹಿಸಿದ್ದರು. 95ನೇ ಅಕಾಡೆಮಿ ಅವಾರ್ಡ್ಸ್​ ಅಥವಾ ಆಸ್ಕರ್ 2023ರಲ್ಲಿ ಬ್ಲ್ಯಾಕ್ ಗೌನ್ ಧರಿಸಿದ್ದರು ದೀಪಿಕಾ.

    MORE
    GALLERIES

  • 28

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ನಂತರ ನಟಿ ಪಿಂಕ್ ಬಣ್ಣದ ಫೆದರ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಪಿಂಕ್ ಮಿನಿ ಡ್ರೆಸ್​ ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಹೊಸ ನೆಕ್ ಟ್ಯಾಟೂವನ್ನು ತೋರಿಸಿದ ನಟಿ ರೆಡ್ ಕಾರ್ಪೆಟ್​ನಲ್ಲಿ ಸ್ಟೈಲಾಗಿ ಹೆಜ್ಜೆ ಹಾಕಿದರು.

    MORE
    GALLERIES

  • 38

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ಅವಾರ್ಡ್ ಫಂಕ್ಷನ್ ಸಂದರ್ಭ ದೀಪಿಕಾ ಅವರು ನಾಟು ನಾಟು ಪರ್ಫಾಮೆನ್​ಸ ಇಂಟ್ರಡ್ಯೂಸ್ ಮಾಡಿದ್ದರು. ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ಬ್ಯಾಗ್ರೌಂಡ್ ಡ್ಯಾನ್ಸರ್ಸ್ ಜೊತೆ ಈ ಹಾಡು ಹಾಡಿದ್ದರು. ನಟಿ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ವಾನಿಟಿ ಫೇರ್ ಪಾರ್ಟಿ ಲುಕ್ ಫೋಟೋಸ್ ಶೇರ್ ಮಾಡಿದ್ದಾರೆ.

    MORE
    GALLERIES

  • 48

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ಇದು ಫ್ಯಾಷನ್ ಪ್ರಿಯರನ್ನು ಹುಚ್ಚೆಬ್ಬಿಸಿದೆ. ನಟಿಯ ಸ್ಟೈಲಿಷ್ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಅವರ ಲೇಟೆಸ್ಟ್ ಲುಕ್ ಎಲ್ಲೆಡೆ ವೈರಲ್ ಆಗಿದ್ದು ಈ ಡ್ರೆಸ್ ಕುರಿತು ಜನ ಸರ್ಚ್ ಮಾಡುತ್ತಿದ್ದಾರೆ.

    MORE
    GALLERIES

  • 58

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ನಟಿ ಫ್ಲಫಿ ಪಿಂಕ್ ಫೆದರ್ ಡ್ರೆಸ್ ಧರಿಸಿ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುವಾಗ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ. ನಟಿ ಇದಕ್ಕೆ ಬ್ಲ್ಯಾಕ್ ಕಲರ್ ಗ್ಲೌಸ್ ಧರಿಸಿದ್ದರು. ಬ್ಲ್ಯಾಕ್ ಸ್ಟಾಕಿಂಗ್ಸ್ ಅವರ ಡ್ರೆಸ್ ಅಂದವನ್ನು ಹೆಚ್ಚಿಸಿತ್ತು.

    MORE
    GALLERIES

  • 68

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ಬ್ಲ್ಯಾಕ್ ಲೆದರ್ ಬೆಲ್ಟ್ ಧರಿಸಿದ ನಟಿ ಪಿಂಕ್ ಹಾಗೂ ಬ್ಲ್ಯಾಕ್ ಕಾಂಬಿನೇಷನ್​ನಲ್ಲಿ ಸಖತ್ ಆಗಿ ಕಂಡುಬಂದರು. ಅವರ ಲೇಟೆಸ್ಟ್ ಆಸ್ಕರ್ ಪಾರ್ಟಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

    MORE
    GALLERIES

  • 78

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ಈ ಡ್ರೆಸ್ ನ್ಯೂಯಾರ್ಕ್ ಸಿಟಿ ಮೂಲದ ವಿನ್ಯಾಸಗಾರ ನಯೀಮ್ ಖಾನ್ ಅವರ ಕಲೆಕ್ಷನ್​ನಲ್ಲಿದೆ. ಈ ಡ್ರೆಸ್ ನಯೀಮ್ ಅವರ ರೆಸಾರ್ಟ್ 2022 ಕಲೆಕ್ಷನ್​ಗೆ ಸೇರಿದ್ದು ಇದರ ಬೆಲೆ 819,775.37 ರೂಪಾಯಿ. ನೆಟ್ಟಿಗರು ಮಾತ್ರ ಸುಂದವಾದ ಒಂದು ಖಾರು ಖರೀದಿಸ್ಬೋದಿತ್ತಲ್ಲ ಅಂತಿದ್ದಾರೆ.

    MORE
    GALLERIES

  • 88

    Deepika Padukone: ದೀಪಿಕಾ ಧರಿಸಿದ ಪಿಂಕ್ ಮಿನಿ ಡ್ರೆಸ್​ ಬೆಲೆಗೆ ಸ್ವಿಫ್ಟ್ ಕಾರ್ ಬರ್ತಿತ್ತು!

    ಈ ಡ್ರೆಸ್​ಗೆ ನಟಿ ಸುಂದರವಾದ ಇಯರಿಂಗ್ಸ್ ಧರಿಸಿದ್ದರು. ಅವರ ಹೇರ್​ಸ್ಟೈಲ್ ಹಾಗೂ ಲುಕ್ ವೆಸ್ಟರ್ನ್ ಸ್ಟೈಲ್​ನಲ್ಲಿತ್ತು.

    MORE
    GALLERIES