Sita Ramam: ಸೀತಾ ರಾಮಂ ಒರಿಜಿನಲ್ ಟ್ರ್ಯಾಕ್ ರಿಲೀಸ್! ರೊಮ್ಯಾಂಟಿಕ್ ಸಾಂಗ್ ನೀವು ಕೇಳಿದ್ರಾ?

Sita Ramam: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ ಇತ್ತೀಚಿನ ಕ್ಲಾಸಿಕ್ ಹಿಟ್ ಆಗಿದ್ದು, ದುಲ್ಕರ್ ಸಲ್ಮಾನ್ ನಾಯಕನಾಗಿ, ಮೃಣಾಲ್ ಠಾಕೂರ್ ನಾಯಕಿಯಾಗಿ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

First published: