ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನೈಸಾ ದೇವಗನ್ ಸ್ಟಾರ್ ಕಿಡ್ಸ್ ಜೊತೆ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಆಕೆಯ ಫ್ಯಾಷನ್ ಸೆನ್ಸ್ ಕೂಡ ಅನೇಕರ ಗಮನಸೆಳೆದಿದೆ. ಇತ್ತೀಚಿಗೆ ಸ್ನೇಹಿತ ಓರಿ ಜೊತೆಗಿನ ಫೋಟೋಗಳು ಸಹ ಸಖತ್ ವೈರಲ್ ಆಗಿತ್ತು.
2/ 8
ನ್ಯಾಸಾ ಏಕೈಕ ಆಪ್ತ ಸ್ನೇಹಿತ ಓರ್ಹಾನ್ ಅವತ್ರಮಣಿ ಜೊತೆ ಹೆಚ್ಚು ಪಾರ್ಟಿಗಳಲ್ಲಿ ಕಾಣಿಸಿಕೊಳ್ತಾರೆ. ಈತನನ್ನೇ ಸ್ವೀಟ್ ಆಗಿ ಓರಿ ಎಂದು ಕರೆಯುತ್ತಾರೆ. ಜೊತೆಗೆ ನ್ಯಾಸಾ ಸ್ಟಾರ್ ಕಿಡ್ಸ್ ಜೊತೆ ಸೇರಿ ವಿದೇಶಗಳಲ್ಲಿ ಮೋಜಿ, ಮಸ್ತಿಯಲ್ಲಿ ಭಾಗಿಯಾಗ್ತಾರೆ.
3/ 8
ಓರಿ ಜೊತೆಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ಆಗಾಗೆಕಾಣಿಸಿಕೊಳ್ತಾರೆ. ಇತ್ತ ಓರಿ ನನ್ನ ಬೆಸ್ಟ್ ಫ್ರೆಂಡ್ ಅತನನ್ನು ನಾನು ಬಹಳ ನಂಬಿರೋದಾಗಿ ಅನೇಕ ಬಾರಿ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ. (ಫೋಟೋ ಕೃಪೆ Instagram @nyasa_devgan_)
4/ 8
ಜಾನ್ವಿ ಕಪೂರ್ ಕೂಡ ತನ್ನ ಆತ್ಮೀಯ ಗೆಳೆಯನನ್ನು ಭೇಟಿಯಾಗಲು ಸಿಂಗಾಪುರಕ್ಕೆ ಹಲವು ಬಾರಿ ಹೋಗ್ತಾರೆ. ನ್ಯಾಸಾ ಕೂಡ ಸಿಂಗಾಪುರದಲ್ಲೇ ಓದುತ್ತಿದ್ದಾರೆ. (ಫೋಟೋ ಕೃಪೆ Instagram @nyasa_devgan_)
5/ 8
ಸಿಂಗಾಪುರದಲ್ಲಿ ಓದುತ್ತಿರುವ ಕಾರಣ ನ್ಯಾಸಾ ತನ್ನ ಪೋಷಕರಿಂದ ದೂರ ಉಳಿದಿದ್ದಾಳೆ. ಜಾನ್ವಿ ಕಪೂರ್ ಕೂಡ ನ್ಯಾಸ ಹಾಗೂ ಓರಿಯನ್ನು ಮೀಟ್ ಮಾಡಲು ಸಮಯ ಸಿಕ್ಕಾಗ ಸಿಂಗಾಪುರಕ್ಕೆ ಹೋಗುತ್ತಾಳೆ. (ಫೋಟೋ ಕೃಪೆ Instagram @nyasa_devgan_)
6/ 8
ಇತ್ತೀಚೆಗೆ ಜಾನ್ವಿ ಮತ್ತು ನೈಸಾ ಕೂಡ ಆಮ್ ಸ್ಟರ್ ಡ್ಯಾಮ್ನಲ್ಲಿ ಕಾಣಿಸಿಕೊಂಡರು. ಜಾನ್ವಿ-ನ್ಯಾಸಾ ಕೂಡ ಪಾರ್ಟಿ ಮಾಡಲು ಇಷ್ಟಪಡುತ್ತಾರೆ. ಸ್ನೇಹಿತರ ಜೊತೆ ಎಂಜಾಯ್ ಮಾಡ್ತಾರೆ.
7/ 8
ಆಮ್ ಸ್ಟರ್ ಡ್ಯಾಮ್ ಪಾರ್ಟಿಯಲ್ಲಿ ಜಾನ್ವಿ-ನ್ಯಾಸಾ ಜೊತೆ ಓರಿ ಕೂಡ ಕಾಣಿಸಿಕೊಂಡಿದ್ದಾಳೆ. ಈ ಪಾರ್ಟಿಯಲ್ಲಿ ಜಾನ್ವಿ ಮತ್ತು ನ್ಯಾಸಾ ಅದ್ಭುತವಾಗಿ ಕಾಣುತ್ತಿದ್ದರು.
8/ 8
ನ್ಯಾಸಾ ಅವರಂತೆ ಜಾನ್ವಿ ಕೂಡ ಫ್ಯಾಷನ್ ವಿಷಯದಲ್ಲಿ ಯಾರಿಗೂ ಕಡಿಮೆ ಇಲ್ಲ ಜಾನ್ವಿಯನ್ನು 'ಭಾರತೀಯ ಕಿಮ್ ಕರ್ದಾಶಿಯಾನ್' ಎಂದು ಕರೆಯುತ್ತಾರೆ. ಜಾನ್ವಿ ಕೂಡ ಕಿಮ್ ಕರ್ದಾಶಿಯಾನ್ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.