Asha Bhat: ನಾಲ್ಕು ದಿನಗಳಲ್ಲೇ 50 ಕೋಟಿ ಕ್ಲಬ್​ಗೆ ಸೇರಿದ ರಾಬರ್ಟ್​ ಸಿನಿಮಾ: ಖುಷಿಯಲ್ಲಿ ನಾಯಕಿ ಆಶಾ ಭಟ್​..!

Roberrt Box Office Collection: ಆಶಾ ಭಟ್​ ನಾಯಕಿಯಾಗಿ ನಟಿಸಿರುವ ಮೊದಲ ಕನ್ನಡದ ಸಿನಿಮಾ ರಾಬರ್ಟ್​. ಮಾಡಿದ ಮೊದಲ ಚಿತ್ರವೇ ಬಾಕ್ಸಾಫಿಸ್​ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಬರ್ಟ್​ ಸಿನಿಮಾ ನಾಲ್ಕೇ ದಿನಕ್ಕೆ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಇದೇ ಖುಷಿಯಲ್ಲಿದ್ದಾರೆ ಆಶಾ ಭಟ್. (ಚಿತ್ರಗಳು ಕೃಪೆ: ಆಶಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published: