Darshan: ವೈರಲ್​ ಆಗುತ್ತಿದೆ ಗಿಳಿಗಳ ಜೊತೆ ಇರುವ ದರ್ಶನ್​ ಫೋಟೋ

ದರ್ಶನ್​ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಎಷ್ಟು ಪ್ರೀತಿ ಅನ್ನೋದ್ರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಅವರ ತೋಟದಲ್ಲಿ ಸಾಕಿರುವ ಪ್ರಾಣಿ ಪಕ್ಷಿಗಳ ಜೊತೆ ಈಗ ಮತ್ತೊಂದು ಹೊಸ ಅತಿಥಿ ಸೇರಿಕೊಂಡಿದೆ. ಹೌದು, ದರ್ಶನ್​ ಅವರು ಶುಕವನಕ್ಕೆ ಭೇಟಿ ನೀಡಿದಾಗ ಅಲ್ಲಿಂದ ಒಂದು ಗಿಳಿಯನ್ನು ತಮ್ಮ ತೋಟಕ್ಕೆ ತಂದಿದ್ದಾರೆ. (ಚಿತ್ರಗಳು ಕೃಪೆ: Darshans fan page - Instagram)

First published: