Kareena Kapoor: ಮಾಸ್ಕ್​ ತೆಗೆಯೋಲ್ಲ ಎನ್ನುತ್ತಲೇ ಕ್ಯಾಮೆರಾಗೆ ಪೋಸ್​ ಕೊಟ್ಟ ಕರೀನಾ ಕಪೂರ್​..!

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್​ ತಮ್ಮ ರೆಡಿಯೋ ಕಾರ್ಯಕ್ರಮಕ್ಕೆ ಮರಳಿದ್ದಾರೆ. ವಾಟ್​ ವುಮೆನ್​ ವಾಂಟ್ ಕಾರ್ಯಕ್ರಮದ 3ನೇ ಆವೃತ್ತಿಯ ಚಿತ್ರೀಕರಣ ಆರಂಭವಾಗಿದೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಫ್ಯಾನ್ ಪೇಜ್​​ ಇನ್​ಸ್ಟಾಗ್ರಾಂ ಖಾತೆ)

First published: