ಯೂಟ್ಯೂಬ್​ನಲ್ಲಿ ಕೋಟಿಗೊಬ್ಬ 3 ಸಿನಿಮಾದ ಹಾಡಿನ ದಾಖಲೆ: ಆರಂಭವಾಯ್ತು ಕಿಚ್ಚ-ದಚ್ಚು ಫ್ಯಾನ್ಸ್ ನಡುವೆ​ ವಾರ್​..!

Kotigobba 3 Records: ಬೂದಿ ಮುಚ್ಚಿದ ಕೆಂಡದಂತಿದ್ದ ದಚ್ಚು-ಕಿಚ್ಚನ ಅಭಿಮಾನಿಗಳ ನಡುವಿನ ಸೋಶಿಯಲ್​ ಮೀಡಿಯಾ ವಾರ್​ ಈಗ ಮತ್ತೆ ಆರಂಭವಾಗಿದೆ. ಅದಕ್ಕೆ ಕಾರಣ ಆನಂದ್​ ಆಡಿಯೋ ಟ್ವಿಟರ್​ನಲ್ಲಿ ಮಾಡಿರುವ ಒಂದು ಪೋಸ್ಟ್​. (ಚಿತ್ರಗಳು ಕೃಪೆ: ಟ್ವಿಟರ್​)

First published: