Ragini Dwivedi: ಮತ್ತೆ ರಸ್ತೆಗಿಳಿದ ರಾಗಿಣಿ ದ್ವಿವೇದಿ: ನಿರಾಶ್ರಿತರ ನೆರವಿಗೆ ನಿಂತ ನಟಿ
ಈ ಹಿಂದೆ ಅಂದರೆ ಕಳೆದ ವರ್ಷ ಕೊರೋನಾ ಮೊದಲ ಅಲೆ ಆರಂಭವಾದಾಗ ರಾಜ್ಯದಲ್ಲಿ ಲಾಕ್ಡೌನ್ ಮಾಡಲಾಗಿತ್ತು. ಆಗಲೂ ರಾಗಿಣಿ ದ್ವಿವೇದಿ ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದರು. ಈಗಲೂ ಸಹ ಲಾಕ್ಡೌನ್ನಲ್ಲಿ ನಿರಾಶ್ರಿತರಿಗೆ ಆಹಾರ ನೀಡುತ್ತಿದ್ದಾರೆ ರಾಗಿಣಿ. (ಚಿತ್ರಗಳು ಕೃಪೆ: ರಾಗಿಣಿ ದ್ವಿವೇದಿ ಇನ್ಸ್ಟಾಗ್ರಾಂಖಾತೆ)