Keerthy Suresh: ಕೀರ್ತಿ ಸುರೇಶ್ ಫೋಟೋಗೆ 1 ಮಿಲಿಯನ್ ಲೈಕ್ಸ್! ಸಖತ್ ಕ್ಯೂಟ್

Keerthy Suresh Onam Festival pics: ಕಳೆದ ಒಂದು ವಾರದಿಂದ ದಕ್ಷಿಣದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ವಿಶೇಷವಾಗಿ ಕೇರಳದಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಮಧ್ಯೆ, ದಕ್ಷಿಣದ ಸೆಲೆಬ್ರಿಟಿಗಳು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಬ್ಬದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೀರ್ತಿ ಸುರೇಶ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published: