Happy Birthday Vaani Kapoor: ಮಾಡಿದ್ದು ಕೆಲವೇ ಸಿನಿಮಾಗಳಾದರೂ ಕೋಟಿಗಳ ಒಡತಿ ವಾಣಿ ಕಪೂರ್!

Happy Birthday Vaani Kapoor: ಬಾಲಿವುಡ್ ನಟಿ ವಾಣಿ ಕಪೂರ್ ಆಗಸ್ಟ್ 23 ರಂದು 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಆಗಾಗ ಮನಮೋಹಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಕೆಲವೇ ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಸಹ, ಇಂದು ವಾಣಿ ಕೋಟಿಗಟ್ಟಲೆ ಆಸ್ತಿಯ ಒಡತಿ. ನಟಿಯ ಕುರಿತು ಕೆಲವು ಅಪರೂಪದ ಸಂಗತಿಗಳಿಲ್ಲಿವೆ.

First published: