Navaratri Color: ನವರಾತ್ರಿ 3ನೇ ದಿನ, ರಾಯಲ್ ಬ್ಲೂ ಬಣ್ಣದ ಬಟ್ಟೆಯಲ್ಲಿ ನಟಿ ಮಣಿಯರು ಮಿಂಚಿಂಗ್​

ಇಂದು ನವರಾತ್ರಿಯ 3ನೇ ದಿನ. ಇವತ್ತಿನ ಬಣ್ಣ ರಾಯಲ್ ಬ್ಲೂ. ನೀಲಿ ಬಣ್ಣದ ಸುಂದರವಾದ ನೆರಳು ಸಂಪತ್ತು ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ರಾಯಲ್ ಬ್ಲೂ ಡ್ರೆಸ್‍ನಲ್ಲಿ ನಟಿಯರು ಹೇಗೆ ಕಾಣುತ್ತಾರೆ ನೋಡಿ.

First published: