ಭಾವಿ ಪತಿಯ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಆ್ಯಮಿ: ಅದೇನು ಗೊತ್ತೇ?
‘ದಿ ವಿಲನ್‘ ಸಿನಿಮಾದ ನಟಿ ಆ್ಯಮಿ ಜಾಕ್ಸನ್ ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮದುವೆಯಾಗದೆ ಗರ್ಭಿಣಿಯಾಗಿರುವ ಆ್ಯಮಿ, ಇತ್ತೀಚೆಗೆ ಸಿಮಂತವನ್ನು ಆಚರಿಸಿದ್ದಾರೆ. ಸದ್ಯದಲ್ಲೇ ತಾಯಿಯಾಗಲಿರುವ ಸ್ಟನ್ನಿಂಗ್ ಬ್ಯೂಟಿ ಕುಟುಂಬಕ್ಕೆ ಶೀಘ್ರದಲ್ಲೇ ಹೊಸ ಸದಸ್ಯನ ಆಗಮನದ ಖುಷಿಯಲ್ಲಿದ್ದಾರೆ. ಇದೀಗ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಹುಟ್ಟುಹಬ್ಬದಂದು ಅಭಿಮಾನಿಗಳೊಂದಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಹಾಗಿದ್ದರೆ, ಆ್ಯಮಿ ತನ್ನ ಫ್ಯಾನ್ಸ್ಗೆ ನೀಡಿರುವ ಸರ್ಪ್ರೈಸ್ ಏನು? ಆ ಮಾಹಿತಿ ಇಲ್ಲಿದೆ.
‘ದಿ ವಿಲನ್‘ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ನಟಿ ಆ್ಯಮಿ ಜಾಕ್ಸನ್ ಮದುವೆಯಾಗದೇ ಗರ್ಭಿಣಿಯಾಗಿ ಭಾರೀ ಸುದ್ದಿಯಾಗಿದ್ದರು.
2/ 11
ತಾಯಿಯಾದ ಖುಷಿ ವಿಚಾರವನ್ನು ಆ್ಯಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
3/ 11
ನಟಿ ಆ್ಯಮಿ ಜಾಕ್ಸನ್ ಇತ್ತೀಚೆಗೆ ಸೀಮಂತವನ್ನು ಆಚರಿಸಿಕೊಂಡಿದ್ದಾರೆ. ಕುಟುಂಬ ಸದ್ಯಸರೊಂದಿಗೆ ಸೀಮಂತ ಆಚರಿಸಿಕೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
4/ 11
ಸದ್ಯದಲ್ಲೇ ತಾಯಿಯಾಗಲಿರುವ ಆ್ಯಮಿ ಜಾಕ್ಸನ್ ತನ್ನ ಭಾವಿ ಪತಿರಾಯನ ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ಸರ್ಪ್ರೈಸ್ವೊಂದನ್ನು ನೀಡಿದ್ದಾರೆ.
5/ 11
ಭಾವಿ ಪತಿ ಜಾರ್ಜ್ ಪನಯೌಟು ಹುಟ್ಟು ಹಬ್ಬದಂದು ಆ್ಯಮಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
6/ 11
ಬಾಯ್ಫ್ರೆಂಡ್ ಹುಟ್ಟುಹಬ್ಬದಂದು ಫೋಟೋ ಶೂಟ್ ಮಾಡಿಸಿಕೊಂಡಿರುವ ಆ್ಯಮಿ 33 ವಾರಗಳ ಗರ್ಭಿಣಿ ಎಂದು ಕ್ಯಾಪ್ಷನ್ ನೀಡಿದ್ದಾರೆ.
7/ 11
ಬಾಯ್ಫ್ರೆಂಡ್ ಹುಟ್ಟುಹಬ್ಬದಂದು ಆ್ಯಮಿ, ಜಾರ್ಜ್ ಪನಯೌಟು ಅವರ ವಯಸ್ಸನ್ನು ಹೇಳಿದ್ದಾರೆ. ಹೌದು, ಕೇಕ್ ಮೇಲೆ 32 ವರ್ಷ ಎಂದು ಬರೆದಿದ್ದು, ಜಾರ್ಜ್ ಪನಾಯೋಟೌ 32ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
8/ 11
ಆ್ಯಮಿಗೆ ಹುಟ್ಟುವ ಮಗುವಿಗೆ 'ಆಂಡ್ರಿಯಾಸ್' ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾರೆ. ಇದು ಆ್ಯಮಿ ಭಾವಿಪತಿ ಹಾಗೂ ಬಹುಕಾಲದ ಗೆಳೆಯ ಜಾರ್ಜ್ ಪನಯೌಟು ಅವರ ಅಜ್ಜನ ಹೆಸರಾಗಿದೆ.
9/ 11
ನಾಲ್ಕು ವರ್ಷದಿಂದ ಆ್ಯಮಿ ಮತ್ತು ಜಾರ್ಜ್ ನಡುವೆ ಪ್ರೀತಿ ಚಿಗುರೊಡೆದಿತ್ತು.
10/ 11
ಜಾರ್ಜ್ ಪನಯೌಟು ಬ್ರಿಟಿಷ್ ಮೂಲದ ಬ್ಯುಸಿನೆಸ್ಮ್ಯಾನ್. ಇವರ ಒಟ್ಟು ಆಸ್ತಿಯ ಮೊತ್ತ 4,000 ಕೋಟಿ.
11/ 11
2020ರಲ್ಲಿ ಆ್ಯಮಿ ಮತ್ತು ಭಾವಿಪತಿ ಜಾರ್ಜ್ ಪನಯೌಟು ಮದುವೆಯಾಗಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತವೆ.
First published:
111