Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

ಫೆಬ್ರವರಿ 24ರಂದು ರಿಲೀಸ್ ಆದ ಸಿನಿಮಾ ಓ ಮೈ ಡಾರ್ಲಿಂಗ್ ಸಿನಿಮಾ ಮೂಲಕ ನಾಯಕ ನಟಿಯಾಗಿ ಅನಿಕಾ ಸುರೇಂದ್ರ ಎಂಟ್ರಿ ಕೊಟ್ಟಿದ್ದಾರೆ. ಬಾಲ ನಟಿಯಾಗಿ ಮಿಂಚಿದ್ದ ಅನಿಕಾ ಮೊದಲ ಸಿನಿಮಾದಲ್ಲೇ ಲಿಪ್ ಲಾಕ್ ಸೀನ್ ಮೂಲಕ ಭಾರೀ ಸುದ್ದಿಯಾಗಿದ್ದಾರೆ.

First published:

  • 18

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ಸಿನಿಮಾ ಓ ಮೈ ಡಾರ್ಲಿಂಗ್ ಸಿನಿಮಾದಲ್ಲಿ ಅನಿಕಾ ಲಿಪ್ ಲಾಕ್ ಬಗ್ಗೆ ಮಾತಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಮೊದಲ ಸಿನಿಮಾದಲ್ಲೇ ಕಿಸ್ಸಿಂಗ್ ಸೀನ್ ಬಗ್ಗೆ ಎದುರಾದ ಎಲ್ಲ ಪ್ರಶ್ನೆಗಳಿಗೂ ಅನಿಕಾ ಡೇರಿಂಗ್ ಆಗಿ ಉತ್ತರ ನೀಡಿದ್ದಾರೆ.

    MORE
    GALLERIES

  • 28

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ನಟಿ ಅನಿಕಾ ಸುರೇಂದ್ರನ್ ಅವರು ಬಾಲ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಜಿತ್ ನಟನೆಯ ‘ವಿಶ್ವಾಸಂ’ ಸಿನಿಮಾ ಅನಿಕಾ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಈಗ ಅನಿಕಾ ‘ಓ ಮೈ ಡಾರ್ಲಿಂಗ್’ ಮಲಯಾಳಂ ಸಿನಿಮಾ ಮೂಲಕ ನಾಯಕ ನಟಿಯಾಗಿದ್ದಾರೆ.

    MORE
    GALLERIES

  • 38

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ನಾಯಕಿಯಾಗಿ ಮೊದಲ ಸಿನಿಮಾಗೆ ನಾನು ಕಥೆ ಕೇಳುವಾಗ ನಿರ್ದೇಶಕರು ಕಿಸ್ಸಿಂಗ್ ಸೀನ್ ಬಗ್ಗೆ ಹೇಳಿದ್ದರು. ಆ ದೃಶ್ಯಕ್ಕೆ ಜನರು ಇಷ್ಟರಮಟ್ಟಿಗೆ ಪ್ರತಿಕ್ರಿಯಿಸುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಅನಿಕಾ ಹೇಳಿದ್ದಾರೆ.

    MORE
    GALLERIES

  • 48

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ಸಿನಿಮಾ ಶೂಟಿಂಗ್ ವೇಳೆ ಕಿಸ್ ಮಾಡುವಾಗ ನನಗೆ ಯಾವುದೇ ಮುಜುಗರ ಆಗಲಿಲ್ಲ ಎಂದು ನಟಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸೋದು ದೊಡ್ಡ ವಿಷಯ ಅಲ್ಲವೇ ಅಲ್ಲ ಆದರೆ, ಜನರು ಅದನ್ನು ದೊಡ್ಡದಾಗಿ ಮಾಡುತ್ತಾರೆ. ಇದು ಮುಜುಗರ ತರುತ್ತದೆ’ ಎಂದು ನಟಿ ಅನಿಕಾ ಹೇಳಿದ್ದಾರೆ.

    MORE
    GALLERIES

  • 58

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ಅನಿಕಾ ಅವರು ಇನ್ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ಅವರನ್ನು 20 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಫ್ಯಾನ್ಸ್ ಕೂಡ ಅನಿಕಾ ಕಿಸ್ಸಿಂಗ್ ಸೀನ್ ನೋಡಿ ಶಾಕ್ ಆಗಿದ್ದಾರೆ. ಇದೀಗ ಸಿನಿಮಾ ಲಿಪ್ ಲಾಕ್ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

    MORE
    GALLERIES

  • 68

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ಭಾಸ್ಕರ್ ದಿ ರಾಸ್ಕಲ್ ಚಿತ್ರದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಯನತಾರಾ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಕಾ ನಂತರ ಹಿಂತಿರುಗಿ ನೋಡಲೇ ಇಲ್ಲ. ಮುಂಬರುವ ಮಲಯಾಳಂ ಚಿತ್ರ 'ಕಪ್ಪಲಾ'ದ ರೀಮೇಕ್​ ನೊಂದಿಗೆ ಅನಿಕಾ ತೆಲುಗಿನಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ.

    MORE
    GALLERIES

  • 78

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    'ಆಶ್ ಟ್ರೀ ವೆಂಚರ್ಸ್' ಬ್ಯಾನರ್ ಅಡಿಯಲ್ಲಿ ಮನೋಜ್ ಶ್ರೀಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ಮೆಲ್ವಿನ್ ಜಿ ಬಾಬು, ಡೆಯ್ನೆ ಡೇವಿಸ್, ಫುಕ್ರು, ರಿತು, ಸೋಹನ್ ಸೆನುಲಾಲ್ ಮುಂತಾದ ಯುವ ನಟರು ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 88

    Anikha Surendran: ಲಿಪ್ ಲಾಕ್ ಮಾಡೋದು ದೊಡ್ಡ ವಿಚಾರವೇ ಅಲ್ಲ; ಮೊದಲ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ನಟಿ ಅನಿಕಾ ಬೋಲ್ಡ್​ ಮಾತು

    ಈ ಚಿತ್ರದ ಚಿತ್ರಕಥೆಯನ್ನು ಜಿನೇಶ್ ಕೆ ಜಾಯ್ ಬರೆದಿದ್ದು, ಶಾನ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ನಿರ್ಮಾಪಕ-ನಟ ಶ್ಯಾಮಪ್ರಸಾದ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES