1/ 8


ನಟ ವಿನೋದ್ ಪ್ರಭಾಕರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮರಿ ಟೈಗರ್ ವಿನೋದ್ ಪ್ರಭಾಕರ್ ಬರ್ತ್ಡೇ ದಿನ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸ್ನೇಹಿತ ವಿನೋದ್ ಪ್ರಭಾಕರ್ ಅವರನ್ನು ಮನೆಗೆ ಕರೆಸಿಕೊಂಡು ಕೇಕ್ ಕತ್ತರಿಸಿ ಭರ್ಜರಿ ಗಿಫ್ಟ್ ನೀಡಿದ್ದಾರೆ.
2/ 8


ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ದರ್ಶನ್ ಅವರನ್ನು ಭೇಟಿ ಮಾಡಿದ ವಿನೋದ್ ಪ್ರಭಾಕರ್ ಅವರಿಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಆ ಗಿಫ್ಟ್ ಏನು ಗೊತ್ತಾ?.
3/ 8


‘ಹ್ಯಾಪಿ ಬರ್ತ್ಡೇ ಟೈಗರ್‘ ಅಂತಾ ಬರೆಸಿರುವ ಕೇಕ್ ತರಿಸಿದ ದರ್ಶನ್, ಕೇಕ್ ಕಟ್ ಮಾಡಿಸಿ ಸ್ನೇಹಿತನಿಗೆ ತಿನ್ನಿಸಿ ಗಿಫ್ಟ್ ವೊಂದನ್ನು ನೀಡಿದ್ದಾರೆ.
5/ 8


ನಟ ವಿನೋದ್ ಪ್ರಭಾಕರ್ ಸಿನಿಮಾಗೆ ಕಮ್ಬ್ಯಾಕ್ ಮಾಡಲು ದರ್ಶನ್ ಅವರೇ ಸ್ಫೂರ್ತಿ. ಈ ಮಾತನ್ನು ವಿನೋದ್ ಹಲವಾರು ಭಾರೀ ಹೇಳಿಕೊಂಡಿದ್ದಾರೆ.
Loading...