Bollywood Actress: ಕಣ್ಣು ಹೊಡೆಯಾಕ ಇವ್ರೇ ಕಲಿಸಿದ್ದು! ಕಣ್ಣಿನಲ್ಲೇ ಕೊಲ್ಲುವ ಬಾಲಿವುಡ್ ಬ್ಯೂಟಿಗಳಿವರು

ತನ್ನ ಕಣ್ಸನ್ನೆ ಮೂಲಕವೇ ದೇಶದ ಸಿನಿ ಪ್ರಿಯರ ಮನಗೆದ್ದ ಚೆಲುವೆ ದಕ್ಷಿಣದ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಅಂದಹಾಗೆ ಆಕೆಗಿಂತ ಮೊದಲೇ ಅನೇಕರು ಕಣ್ಣು ಹೊಡೆದು, ಹುಡುಗರ ಹೃದಯ ಕದ್ದಿದ್ದರು! ಹಲವಾರು ಬಾಲಿವುಡ್ ನಟಿಯರು ಈ ರೇಸ್‌ನಲ್ಲಿ ಹಿಂದೆ ಉಳಿದಿಲ್ಲ!

First published: