ಇತ್ತೀಚೆಗೆ ಕ್ರಿಸ್ಮಸ್ ಪಾರ್ಟಿ, ನ್ಯೂಇಯರ್ ಸೆಲೆಬ್ರೇಷನ್ ಎಂದು ನೈಸಾ ದೇವಗನ್ ಅವರ ಫೋಟೋಗಳು ವೈರಲ್ ಆದವು. ಫೋಟೋಸ್ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಅಜಯ್ಗೆ ಸಲಹೆ ಕೊಡ್ತಿದ್ದಾರೆ.
ನೈಸಾ ದೇವಗನ್ ದುಬೈನಲ್ಲಿ ಭರ್ಜರಿಯಾಗಿ ಫ್ರೆಂಡ್ಸ್ ಜೊತೆ ಹೊಸ ವರ್ಷ ಹಾಗೂ ಕ್ರಿಸ್ಮಸ್ ಆಚರಿಸಿದ್ದಾರೆ. ಅವರ ಆಚರಣೆಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
2/ 7
ನೈಸಾ ದುಬೈನಿಂದ ಮುಂಬೈಗೆ ಬಂದಿದ್ದಾರೆ. ತನ್ನ ಗೆಳೆಯ ಓರಿ ಜೊತೆ ಮರಳಿರುವ ನೈಸಾ ಇನ್ಸ್ಟಾಗ್ರಾಮ್ನಲ್ಲಿ ಸುದ್ದಿಯಾಗಿದ್ದಾರೆ. ನೆಟ್ಟಿಗರು ನೈಸಾ ಪಾರ್ಟಿ ಡ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ.
3/ 7
ನೈಸಾ ಅವರನ್ನು ಟ್ರೋಲ್ ಮಾಡಿ ನೆಟ್ಟಿಗರು ಅಜಯ್ ದೇವಗನ್ ಅವರನ್ನು ಟ್ಯಾಗ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ನೈಸಾ ಫೋಟೋಸ್ ಎಲ್ಲೆಡೆ ಹರಿದಾಡುತ್ತಿದೆ.
4/ 7
ಅಜಯ್ ಹಾಗೂ ಕಾಜೊಲ್ ಪುತ್ರಿ ಯಂಗ್ & ಬ್ಯೂಟಿಫುಲ್ ಆಗಿದ್ದಾರೆ. ಬಾಲಿವುಡ್ನ ಫೇಮಸ್ ಸ್ಟಾರ್ ಕಿಡ್ಸ್ಗಳಲ್ಲಿ ಒಬ್ಬರು.
5/ 7
ನೈಸಾ ದೇವಗನ್ ಅವರ ಫೋಟೋಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಅಜಯ್ ಭಾಯ್ ವಿಮಲ್ನಿಂದ ಟೈಂ ಸಿಕ್ಕಿದರೆ ಸ್ವಲ್ಪ ಮಗಳ ಮೇಲೆ ಗಮನ ಇಡಿ ಎಂದಿದ್ದಾರೆ.
6/ 7
ಅಜಯ್ ಹಾಗೂ ಕಾಜಲ್ ಭಾರೀ ಸಂಸ್ಕಾರವಂತರು. ಇವರ ಮಗಳು ನೋಡಿದ್ರೆ ಉರ್ಫಿಗಿಂತ 10 ಪಟ್ಟು ಹೆಚ್ಚಿದ್ದಾಳೆ ಎಂದಿದ್ದಾರೆ.
7/ 7
ನೈಸಾ ಹಾಗೂ ಉಳಿದ ಸ್ಟಾರ್ ಕಿಡ್ಗಳು ಕೂಡಾ ಜೊತೆಯಾಗಿ ಪಾರ್ಟಿ ಮಾಡುವ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ.