Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

ನೈಸಾ ದೇವಗನ್ ಅವರು ಇತ್ತೀಚೆಗೆ ರೆಡ್ ಲೆಹೆಂಗಾ ಧರಿಸಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

First published:

  • 17

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ಬಾಲಿವುಡ್ ಸ್ಟಾರ್ ದಂಪತಿ ಕಾಜೊಲ್ ಹಾಗೂ ಅಜಯ್ ದೇವಗನ್ ಅವರ ಪುತ್ರಿ ನೈಸಾ ದೇವಗನ್ ಅವರು ಬಾಲಿವುಡ್​ನ ಪ್ರಸಿದ್ಧ ಸ್ಟಾರ್​ಕಿಡ್​ಗಳಲ್ಲಿ ಒಬ್ಬರು. ಪ್ರತಿ ಸಲ ಕ್ಯಾಮೆರಾ ಮುಂದೆ ಬಂದಾಗ ಅವರು ಹೈಲೈಟ್ ಆಗುತ್ತಾರೆ.

    MORE
    GALLERIES

  • 27

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ಸ್ನೇಹಿತರ ಜೊತೆ ಪಾರ್ಟಿ, ವೆಜೇಷನ್, ಟ್ರಿಪ್ ಹೋದಾಗೆಲ್ಲ ನೈಸಾ ಅವರು ಕ್ಯಾಮೆರಾ ಕಣ್ಣಿಗೆ ಬೀಳುತ್ತಾರೆ. ಈಗ ಅವರ ರೆಡ್ ಲೆಹೆಂಗಾ ಫೋಟೋ ವೈರಲ್ ಆಗಿದೆ.

    MORE
    GALLERIES

  • 37

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ನೈಸಾ ಅವರಿಗೆ ಅನೇಕ ಫ್ಯಾನ್ ಪೇಜ್​ಗಳಿವೆ. ಅದರಲ್ಲಿ ಅವರ ಅಭಿಮಾನಿಗಳು ಚಂದದ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 47

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ಬಹುತೇಕ ಪ್ರತಿ ಬಾರಿ ವೆಸ್ಟರ್ನ್ ಔಟ್​ಫಿಟ್​ನಲ್ಲಿ ಕಾಣಿಸಿಕೊಳ್ಳುವ ನೈಸಾ ಇತ್ತೀಚೆಗೆ ಲೆಹೆಂಗಾ ಧರಿಸಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣ ಅನಿತಾ ಡೋಂಗ್ರೆ ಲೆಹೆಂಗಾ ಧರಿಸಿದ್ದರು ನೈಸಾ.

    MORE
    GALLERIES

  • 57

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ನೈಸಾ ಅವರ ಫೋಟೋಸ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರೆಲ್ಲ ಇದನ್ನು ನೋಡಿ ಅರೆ ಥೇಟ್ ಕಾಜೊಲ್ ಥರನೇ ಕಾಣಿಸ್ತಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 67

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ರಾಧಿಕಾ ಮೆಹ್ರಾ ಅವರು ಶೇರ್ ಮಾಡಿದ ಫೋಟೋಗಳಲ್ಲಿ ನೈಸಾ ಅವರನ್ನು ಲೆಹೆಂಗಾದಲ್ಲಿ ಕಾಣಬಹುದು. ಇದರ ಬೆಲೆ ಬರೋಬ್ಬರಿ 1.75 ಲಕ್ಷ ರೂಪಾಯಿ ಎನ್ನುವುದು ವಿಶೇಷ.

    MORE
    GALLERIES

  • 77

    Nysa Devgan: ರೆಡ್ ಲೆಹಂಗಾದಲ್ಲಿ ನೈಸಾ! ಥೇಟ್ ಕಾಜೊಲ್ ಥರಾನೇ ಕಾಣ್ತೀರಿ ಎಂದ ನೆಟ್ಟಿಗರು

    ಎಂಬ್ರಾಯ್ಡರಿ ಲೆಹಂಗಾ ಧರಿಸಿದ್ದರು ನಟಿ. ಇದನ್ನು ಆರ್ಗನ್ಝಾ ಮೆಟೀರಿಯಲ್​ನಲ್ಲಿ ಮಾಡಲಾಗಿದೆ. ಇದಕ್ಕೆ ರೆಡ್ ಬ್ಲೌಸ್ ಧರಿಸಿದ್ದು ಡೀಪ್ ವಿ ನೆಕ್​ಸ್ಟೈಲ್ ಇತ್ತು.

    MORE
    GALLERIES