Nusrat-Yash: ಚಿರತೆ ಜೊತೆ ಸಂಸದೆ ಪೋಸ್! ನಟಿ ನುಸ್ರತ್ ಫೋಟೋಸ್ ವೈರಲ್

Nusrat-Yash: ಬೆಂಗಾಲಿ ನಟಿ ನುಸ್ರತ್ ಜಹಾನ್ ಈ ದಿನಗಳಲ್ಲಿ ಥೈಲ್ಯಾಂಡ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ನಟಿ ಹಾಗೂ ರಾಜಕಾರಣಿ ನುಸ್ರತ್ ತನ್ನ ಗೆಳೆಯ ಮತ್ತು ನಟ ಯಶ್ ದಾಸ್‌ಗುಪ್ತಾ ಅವರೊಂದಿಗೆ ವೆಕೇಷನ್​ ಎಂಜಾಯ್ ಮಾಡುತ್ತಿದ್ದಾರೆ. ಅವರು ತಮ್ಮ ರಜೆಯ ಫೊಟೋಗಳನ್ನು ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಟಿ ನುಸ್ರತ್ ಈಗ ಚಿರತೆ, ಹುಲಿ ಮತ್ತು ಆನೆಯೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.

First published: