ಇದು ಪ್ರಸ್ತುತ ಆಸ್ಕರ್ ರೇಸ್ನಲ್ಲಿ ಹಾಲಿವುಡ್ ಚಲನಚಿತ್ರಗಳೊಂದಿಗೆ ಸ್ಪರ್ಧಿಸುತ್ತಿದೆ. ಈ ಚಿತ್ರದ ನಾಟು ನಾಟು ಹಾಡು ಈಗಾಗಲೇ ಆಸ್ಕರ್ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಶಾರ್ಟ್ಲಿಸ್ಟ್ ಆಗಿದೆ. ಅಂತಿಮ ಪಟ್ಟಿಯನ್ನು ಜನವರಿ 24 ರಂದು ಪ್ರಕಟಿಸಲಾಗುತ್ತದೆ. ತದನಂತರ ಮಾರ್ಚ್ 12 ರಂದು ವಿಜೇತರಿಗೆ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ.