NTR: ಸ್ಟಾರ್ ಹೀರೋಯಿನ್ ಬಳಿ ಕ್ಷಮೆ ಕೇಳಿದ್ದ ಜೂ NTR! ಕಾರಣ ನೋಡಿ, ಇವ್ರನ್ನು ನೀವೂ ಜಂಟಲ್​ಮ್ಯಾನ್​ ಅಂತೀರಾ

NTR : ರಾಜಮೌಳಿ ನಿರ್ದೇಶನದ RRR ನಂತರ ಎನ್​ಟಿಆರ್ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದಲ್ಲಿ (NTR30) ಸಿನಿಮಾ ಮಾಡುತ್ತಿದ್ದಾರೆಸದ್ಯ ಈ ಚಿತ್ರತಂಡ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೇ ವೇಳೆ ಎನ್‌ಟಿಆರ್‌ಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

First published: