ಆಲಿಯಾ ಭಟ್​ ಸಿನಿಮಾಗೆ ಸಂಕಷ್ಟ, ಟ್ರೆಂಡ್​ ಆಯ್ತು Boycott Alia Bhatt

ಆಲಿಯಾ ಭಟ್ ಅಭಿನಯದ ಡಾರ್ಲಿಂಗ್ಸ್ ಚಿತ್ರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಹೌದು, ಈ ಚಿತ್ರದ ಮೂಲಕ ಟ್ವಿಟರ್​ ನಲ್ಲಿ Boy cott Alia Bhatt ಹ್ಯಾಶ್​ ಟ್ಯಾಗ್​ಗಳು ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ಏನಿದೆ ಈ ಚಿತ್ರದಲ್ಲಿ ಎಂದು ಇಲ್ಲಿದೆ ನೋಡಿ ವಿವರ.

First published: