Pranutan Bahl: ಬಿ-ಟೌನ್ನಲ್ಲಿ ಅವಕಾಶಗಳ ಕೊರತೆಯಿಂದಾಗಿ ಹಾಟ್ ಫೋಟೋಶೂಟ್ಗಳ ಮೊರೆ ಹೋದ ನಟಿ ಕಾಜೋಲ್ ಸಂಬಂಧಿ..!
ಬಾಲಿವುಡ್ನಲ್ಲಿ ಸಿನಿರಂಗದ ಹಿನ್ನೆಲೆ ಇದ್ದರೆ ಸುಲಭವಾಗಿ ಎಂಟ್ರಿ ಸಿಗುತ್ತದೆ. ಹೀಗೆ ದೊಡ್ಡ ಸ್ಟಾರ್ ಕುಟುಂಬದಿಂದ ಬಂದ ಪ್ರನೂತನ್ ಸಹ ಮಾಡಿದ ಮೊದಲ ಸಿನಿಮಾದಲ್ಲಿ ಖ್ಯಾತಿ ಗಳಿಸಿದರು. ಆದರೆ ನಂತರದಲ್ಲಿ ಅವಕಾಶಗಳ ಕೊರತೆಯಿಂದಾಗಿ ಪ್ರನೂತನ್ ಹಾಟ್ ಫೋಟೋಗಳ ಮೊರೆ ಹೋಗಿದ್ದಾರೆ. (ಚಿತ್ರಗಳು ಕೃಪೆ: ಪ್ರನೂತನ್ ಇನ್ಸ್ಟಾಗ್ರಾಂ ಖಾತೆ)