ನಟಿ ಪವಿತ್ರಾ ಲೋಕೇಶ್ ಅವರು ನರೇಶ್ ಹಿಂದೆ ಹೋಗಿರುವುದು ಹಣಕ್ಕಾಗಿ ಎಂದು ಹಿಂದಿನಿಂದಲೂ ಚರ್ಚೆ ಇದೆ. ಅವರ ಸಂಬಂಧ ಯಾವಾಗ ಬೆಳಕಿಗೆ ಬಂತೋ ಆಗಿನಿಂದ ಇದೇ ಆ್ಯಂಗಲ್ಬಲ್ಲಿ ಇವರ ರಿಲೇಷನ್ಶಿಪ್ ಚರ್ಚೆಯಾಗುತ್ತಿದೆ. ಇದನ್ನು ಅವರ ಮಾಜಿ ಪತಿಯೂ ಹೇಳಿದ್ದಾರೆ. ನರೇಶ್ ಅವರ ಪತ್ನಿ ರಮ್ಯಾ ಕೂಡಾ ಹೇಳಿದ್ದಾರೆ.
2/ 8
ನೆಟ್ಟಿಗರಂತೂ ಇವರ ಲವ್ಸ್ಟೋರಿಗೆ ಹಣದ ಆ್ಯಂಗಲ್ ಕೊಟ್ಟಾಗಿದೆ. ಟಾಲಿವುಡ್ನ ದೊಡ್ಡ ಮನೆತನದ ಕುಳ ನರೇಶ್ ಅವರದು ಸಿನಿಮಾ ಬ್ಯಾಗ್ರೌಂಡ್. ಅವರ ತಂದೆಯಿಂದಲೂ ಬೇಕಾದಷ್ಟು ಆಸ್ತಿಗೆ ಮಾಲೀಕರಾಗಿದ್ದಾರೆ ನರೇಶ್.
3/ 8
ಹಾಗಾಗಿ ನರೇಶ್ ಅವರ ಹಿಂದೆ ಪವಿತ್ರಾ ಹೋಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸಂಬಂಧ ಪದೇ ಪದೇ ಟ್ರೋಲ್ ಆಗುತ್ತಲೇ ಇರುತ್ತದೆ. ಈ ಸಂಬಂಧ ಪವಿತ್ರಾ ಲೋಕೇಶ್ ಕಮೆಂಟ್ ಮಾಡಿದ್ದಾರೆ.
4/ 8
ನಾನು ದುಡ್ಡಿಗಾಗಿ ಯಾರ ಹಿಂದೆಯೂ ಬಿದ್ದಿಲ್ಲ, ನಾನೇ ದುಡಿದು ಬದುಕುತ್ತಿದ್ದೇನೆ. ಬೇರೆ ಯಾವ ರೀತಿಯೂ ದೊಡ್ಡು ಮಾಡುತ್ತಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಕಾಲೆಳೆಯುತ್ತಿದ್ದ ಟ್ರೋಲ್ಗೆ ಉತ್ತರ ಕೊಟ್ಟಿದ್ದಾರೆ.
5/ 8
ನನ್ನ ತಂದೆ ಅಸೆಸ್ಟೆಂಟ್ ಡೈರೆಕ್ಟರ್ ಆಗಿ ಸಿನಿಮಾ ರಂಗಕ್ಕೆ ಬಂದವರು. ನಂತರ ನಟನಾಗಿ ಗುರುತಿಸಿಕೊಂಡರು. ನಾನು ಈಗಲೂ ಅಣ್ಣಾವ್ರು ಕೊಟ್ಟ ಲೋಟದಲ್ಲೇ ಟೀ ಕುಡಿಯುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.
6/ 8
ನರೇಶ್ ಹಾಗೂ ಪವಿತ್ರಾ ಅವರು ಮತ್ತೆ ಮದುವೆ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗುವುದರಲ್ಲಿದೆ. ಇದರಲ್ಲಿ ಇಬ್ಬರೂ ತಮ್ಮದೇ ಜೀವನದ ಕಥೆ ಹೇಳಿದ್ದಾರೆ.
7/ 8
ಮಲ್ಲಿ ಪೆಲ್ಲಿ ಎನ್ನುವ ಟೈಟಲ್ನಲ್ಲಿ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಪವಿತ್ರಾ ಲೋಕೇಶ್ಗೆ ಕನ್ನಡದಲ್ಲಿ ಅಭಿಮಾನಿಗಳಿರುವುದರಿಂದ ಇದನ್ನು ಕನ್ನಡದಲ್ಲಿಯೂ ರಿಲೀಸ್ ಮಾಡಲಾಗುತ್ತಿದೆ.
8/ 8
ಈ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಸಖತ್ ಸದ್ದು ಮಾಡಿದೆ. ಇದರಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ತಮ್ಮದೇ ನಿಜ ಜೀವನದ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ.
First published:
18
Pavitra Lokesh: ಅಣ್ಣಾವ್ರು ಕೊಟ್ಟ ಬೆಳ್ಳಿ ಲೋಟದಲ್ಲೇ ಟೀ ಕುಡಿಯುತ್ತೇನೆ! ಹಣಕ್ಕಾಗಿ ಯಾರ್ ಹಿಂದೇನೂ ಹೋಗಿಲ್ಲ ಎಂದ ನಟಿ!