Malaika Arora: ಮಲೈಕಾ ಅರೋರಾ ಇವರನ್ನೇ ಲೈಫ್​ಲೈನ್​ ಎಂದು ಪರಿಗಣಿಸಿದ್ದಾರಂತೆ! ಹಾಗಿದ್ರೆ ಅರ್ಜುನ್​ ಕಪೂರ್​?

ಮಲೇಕಾ ಈ ನಾಲ್ವರೊಂದಿಗೆ ಸೇರಿ ಒಟ್ಟಿಗೆ ಪಾರ್ಟಿ ಮಾಡುವುದು ಮತ್ತು ಜೀವನವನ್ನು ಆನಂದಿಸುವುದನ್ನು ಹೆಚ್ಚಾಗಿ ಕಾಣಬಹುದು. ಆದ್ದರಿಂದ, ಮಲೈಕಾ ಈ ಹುಡುಗಿಯರ ಗ್ಯಾಂಗ್ ಅನ್ನು ತನ್ನ ಜೀವನ ಎಂದು ಪರಿಗಣಿಸುತ್ತಾಳೆ.

First published: