ಈ ಹಿಂದೆಯೂ ನೋರಾ ಫತೇಹಿ ಅವರನ್ನು ಜನ ಸ್ಮೈಲ್ ಮಾಡದೆ ಇರುವುದಕ್ಕಾಗಿ ಟ್ರೋಲ್ ಮಾಡಿದ್ದಾರೆ. ನೀವ್ಯಾಕೆ ಎಲ್ಲ ಡ್ಯಾನ್ಸ್ಗಳಲ್ಲಿ ಮುಖ ಗಂಟಿಕ್ಕಿರುತ್ತೀರಿ. ಸ್ವಲ್ಪ ನಗಬರಾದೇ ಎಂದು ಕೇಳಿದ್ದಕ್ಕೆ ನನ್ನ ಸಾಂಗ್ ಹೇಗಿರುತ್ತದೋ ಅದಕ್ಕೆ ಸರಿಯಾಗಿ ನಾನು ಎಕ್ಸ್ಪ್ರೆಷನ್ ಕೊಡುತ್ತೇನೆ ಎಂದಿದ್ದಾರೆ. ಸಹವಾಸ ಬೇಡಪ್ಪಾ ಎಂದು ನೆಟ್ಟಿಗರು ಸರಿ ಬಿಡಿ ಏನಾದ್ರೂ ಮಾಡ್ಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ.