Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

ಬಾಲಿವುಡ್ ನಟಿ ನೋರಾ ಫತೇಹಿ ಅವರು ಸುಂದರವಾದ ಕೆಂಪು ಶಾರ್ಟ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಅವರ ಡ್ಯಾನ್ಸ್​ನ ಕೆಲವು ಸ್ಟಿಲ್ಸ್ ಹಂಚಿಕೊಂಡಿದ್ದಾರೆ.

First published:

  • 110

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ಬಾಲಿವುಡ್​ನ ಟ್ಯಾಲೆಂಟೆಡ್ ಡ್ಯಾನ್ಸರ್ ನೋರಾ ಫತೇಹಿ ಈಗ ಸ್ಟೇಜ್ ಪರ್ಫಾಮೆನ್ಸ್​ನಿಂದ ಕೆಲವೊಂದು ಫೋಟೊಗಳನ್ನು ಶೇರ್ ಮಾಡಿದ್ದಾರೆ. ನ್​ಸ್ಟಾಗ್ರಾಮ್​ನಲ್ಲಿ ನಟಿ 9 ಫೋಟೋಗಳನ್ನು ಅಭಿಮಾನಿಗಳಿಗಾಗಿ ಅಪ್​ಲೋಡ್ ಮಾಡಿದ್ದಾರೆ.

    MORE
    GALLERIES

  • 210

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ಇದರಲ್ಲಿ ನೋರಾ ಅವರ ಲುಕ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ವಾವ್ ಬ್ಯೂಟಿ ಎಂದು ಹೊಗಳುತ್ತಿದ್ದಾರೆ. ಅಷ್ಟರಮಟ್ಟಿಗೆ ನಟಿ ಸುಂದರವಾಗಿ ಕಾಣಿಸಿದ್ದು ಆ ಡ್ಯಾನ್ಸ್ ಫೋಟೋಸ್ ವೈರಲ್ ಆಗಿವೆ.

    MORE
    GALLERIES

  • 310

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ಪರ್ಪಲ್ ಕಲರ್ ಬ್ಯಾಗ್ರೌಂಡ್​ನಲ್ಲಿ ನೋರಾ ಫತೇಹಿ ರೆಡ್ & ಬ್ಲ್ಯಾಕ್ ಡ್ರೆಸ್ ಧರಿಸಿ ಕಿವಿಗೆ ರಿಂಗ್ ಟೈಪ್ ಕಿವಿಯೋಲೆ ಧರಿಸಿದ್ದರು. ನಟಿ ಕಣ್ಸೆಳೆಯೋ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.

    MORE
    GALLERIES

  • 410

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ಗಾಢ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದ ನಟಿ ಕೆಂಪು ಬಣ್ಣದ ನೇಲ್ ಪಾಲಿಶ್ ಹಚ್ಚಿದ್ದರು. ಶೈನಿಂಗ್ ಡ್ರೆಸ್ ವೇದಿಕೆಯಲ್ಲಿ ಹೆಚ್ಚು ಹೈಲೈಟ್ ಆಗಿತ್ತು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.

    MORE
    GALLERIES

  • 510

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ವೇದಿಕೆಯ ಬ್ಯಾಗ್ರೌಂಡ್​ನಲ್ಲಿ ನೋರಾ ಎಂದು ಬರೆದಿರುವುದನ್ನು ಕಾಣಬಹುದು. ನಟಿ ನಿಜಕ್ಕೂ ವೇದಿಕೆಯಲ್ಲಿ ಫೈರ್ ಆಗಿದ್ದು ಪ್ರೇಕ್ಷಕರನ್ನು ಸಖತ್ ಆಗಿ ರಂಜಿಸಿದ್ದಾರೆ.

    MORE
    GALLERIES

  • 610

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ನಟಿ ನೋರಾ ಫತೇಹಿ ಗರ್ಮಿ ಹಾಡಿಗೆ ಡ್ಯಾನ್ಸ್ ಮಾಡಿದ್ದು ಡರ್ಟಿ ಲಿಟಲ್ ಸೀಕ್ರೆಟ್ ಹಾಡನ್ನೂ ಹಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ನಟಿ ಡ್ಯಾನ್ಸ್ ಮಾಡುವುದರ ಜೊತೆ ಹಾಡಿನಲ್ಲೂ ಸೈ ಎನಿಸಿಕೊಂಡರು.

    MORE
    GALLERIES

  • 710

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ ನಟಿ ನೋರಾ ಫತೇಹಿ ವೇದಿಕೆ ಹಾಗೂ ಅಭಿಮಾನಿಗಳ ನನ್ನ ಪ್ರೀತಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ನಟಿ ಈ ಹಿಂದೆಯೂ ನನಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡೋದು ಇಷ್ಟ ಎಂದು ಹೇಳಿದ್ದರು.

    MORE
    GALLERIES

  • 810

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ನೋರಾ ಫತೇಹಿ ಅವರ ಫೋಟೋಗಳಿಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 3 ಸಾವಿರಕ್ಕೂ ಹೆಚ್ಚು ಜನರು ನಟಿಯ ಫೋಟೋ ಇಷ್ಟಪಟ್ಟು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 910

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ನೋರಾ ಫತೇಹಿ ಇನ್​ಸ್ಟಾಗ್ರಾಮ್​ನಲ್ಲಿ 44.5 ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ 447 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.

    MORE
    GALLERIES

  • 1010

    Nora Fatehi: ರೆಡ್ ಶಾರ್ಟ್ ಡ್ರೆಸ್​ನಲ್ಲಿ ಯುವಕರ ನಿದ್ದೆ ಕೆಡಿಸಿದ ದಿಲ್​ಬರ್ ಬೆಡಗಿ

    ನಟಿಯನ್ನು ರೆಡ್ ಡ್ರೆಸ್​ನಲ್ಲಿ ನೋಡಿದ ಅಭಿಮಾನಿಗಳು ನೀವು ರೆಡ್ ಕಲರ್ ಪಟಾಕಿಯಂತೆ ಕಾಣುತ್ತಿದ್ದೀರಿ ಮೇಡಂ ಎಂದು ಹೊಗಳಿದ್ದಾರೆ. ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿವೆ.

    MORE
    GALLERIES