ನೋರಾ ಫತೇಹಿ ಇತ್ತೀಚೆಗೆ ಫಿಫಾ ವಿಶ್ವಕಪ್ ಫೈನಲ್ 2022 ರಲ್ಲಿ ತನ್ನ ನೃತ್ಯ ಪ್ರದರ್ಶನದ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ನೀಲಿ ಬಣ್ಣದ ಡ್ರೆಸ್ನಲ್ಲಿ ಅವರು ಬಹಳ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ.
2/ 7
ನೋರಾ ಅವರ ನೃತ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಅಷ್ಟೇ ಅಲ್ಲ ಕೆಲವು ಕಾರಣ್ಕೆ ವಿವಾದಕ್ಕೆ ಕೂಡ ಒಳಗಾಗಿದ್ದವು.
3/ 7
ಇದೀಗ ನೋರಾ ತನ್ನ ಇತ್ತೀಚಿನ ಚಿತ್ರೀಕರಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಫೋಟೋಗಳು ವೈರಲ್ ಆಗುತ್ತಿದೆ.
4/ 7
ಕಪ್ಪು ಬಣ್ಣದ ನೆಕ್ಲೈನ್ ಮೆಟಾಲಿಕ್ ಡ್ರೆಸ್ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ನಲ್ಲಿ ಇವರು ನೀಡಿರುವ ಫೋಸ್ ಬಗ್ಗೆ ಅಭಿಮಾನಿಗಳು ಲವ್ ರಿಯಾಕ್ಟ್ ಮಾಡಿದ್ದಾರೆ.
5/ 7
ನೋರಾ ಫತೇಹಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟ್ಗಳಿಂದ ಸಂಚಲನವನ್ನು ಸೃಷ್ಟಿಸುತ್ತಾರೆ. ಇವರ ಫೋಟೋ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ.
6/ 7
ನೋರಾ ಅವರ ಈ ಕಪ್ಪು ಬಾಡಿಕಾನ್ ಡ್ರೆಸ್ ಸಿಲ್ವರ್ ಸಿಲ್ಕ್ ಥ್ರೆಡ್ ವರ್ಕ್ ಜೊತೆಗೆ ತಮ್ಮ ಮಾದಕ ಲುಕ್ ನಿಂದ ಅಲಂಕೃತಗೊಂಡಿದ್ದಾರೆ. ಮತ್ತು ಬಹಳ ಸುಂದರವಾಗಿ ಕಾಣುತ್ತಿದ್ದಾರೆ.
7/ 7
ಇಲ್ಲಿಯವರೆಗೆ ತನ್ನ ನಟನಾ ವೃತ್ತಿಜೀವನದಲ್ಲಿ ನೋರಾ ಅನೇಕ ಐಟಂ ಹಾಡುಗಳು, ಸಂಗೀತ ವೀಡಿಯೊಗಳು ಮತ್ತು ಚಲನಚಿತ್ರಗಳನ್ನು ಮಾಡಿದ್ದಾರೆ.