Nora Fatehi: ಬಾಲಿವುಡ್ ಡ್ಯಾನ್ಸಿಂಗ್ ಕ್ವೀನ್ ವಿವಾದ ಒಂದೆರಡಲ್ಲ!

ನಟಿ, ನೋರಾ ಫತೇಹಿ ತನ್ನ ಡ್ರೆಸ್‌ನಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದರು. 200 ಕೋಟಿ ವಂಚಕ ಸುಕೇಶ್ ಕೇಸ್​​ನಲ್ಲಿಯೂ ವಿಚಾರಣೆ ಎದುರಿಸಿದ್ದಾರೆ. ಆದರೆ ನೋರಾ ವಿವಾದಕ್ಕೆ ಸಿಲುಕಿದ್ದು ಇದೇ ಮೊದಲಲ್ಲ, ಅದಕ್ಕೂ ಮುನ್ನ ನೋರಾ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದಾರೆ.

First published: