NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

ಬಾಲಿವುಡ್ ಹಿರಿಯ ನಟಿ ರೇಖಾ ಹಾಗೂ ಅಮಿತಾಭ್ ಬಚ್ಚನ್ ಅವರ ಪ್ರೇಮಕಥೆ ಎಲ್ಲರಿಗೂ ಗೊತ್ತು. ಬಾಲಿವುಡ್​ನ ಪ್ರೇಮಜೋಡಿಗಳಾಗಿದ್ದ ಇವರು ಮದುವೆಯಲ್ಲಿ ಒಂದಾಗಲಿಲ್ಲ. ಆದರೆ ಈ ಬಗ್ಗೆ ರೇಖಾ ಎಂದೂ ಎಲ್ಲೂ ಬಿಗ್ ಬಿ ವಿರುದ್ಧ ಮಾತನಾಡಿಲ್ಲ. ಎಲ್ಲರೊಂದಿಗೂ ಪ್ರೀತಿಯಿಂದಲೇ ಇದ್ದಾರೆ.

First published:

 • 111

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಅಮಿತಾಭ್ ಬಚ್ಚನ್ ಮತ್ತು ರೇಖಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತಿರುವ ವಿಚಾರ. ಇವರಿಬ್ಬರ ಪ್ರೀತಿ ಇವತ್ತಿಗೂ ಚರ್ಚೆಯಾಗುತ್ತದೆ. ಅವರ ಕಥೆಯು ಬಾಲಿವುಡ್‌ನ ಅತ್ಯಂತ ಜನಪ್ರಿಯ ಪ್ರೇಮಕಥೆಗಳಲ್ಲಿ ಒಂದಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮದುವೆಯಾಗಲಿಲ್ಲ. ಅಮಿತಾಭ್ ಬಚ್ಚನ್ ಜಯಾ ಬಚ್ಚನ್ ಅವರನ್ನು ಮದುವೆಯಾಗುವಂತಾಯಿತು. ರೇಖಾ ಒಂಟಿಯಾಗಿ ಉಳಿದರು.

  MORE
  GALLERIES

 • 211

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಇತ್ತೀಚೆಗೆ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ನ ಕಾರ್ಯಕ್ರಮದಲ್ಲಿ ರೇಖಾ ಹಾಗೂ ಐಶ್ವರ್ಯಾ ಭೇಟಿಯಾದರು. ಐಶ್ವರ್ಯಾ ಅವರನ್ನು ಕಂಡು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ ರೇಖಾ. ಅವರ ಮಗಳು ಆರಾಧ್ಯಾ ಬಚ್ಚನ್ ಅವರನ್ನು ಪ್ರೀತಿಯಿಂದ ಹಗ್ ಮಾಡಿದರು.

  MORE
  GALLERIES

 • 311

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಅರೆ ಇದರಲ್ಲೇನು ವಿಶೇಷ? ನಟಿ ರೇಖಾ ಅವರು ಕಾಜೊಲ್ ಅವರ ಪುತ್ರಿ ನೈಸಾ ಅವರನ್ನು ಹಗ್ ಮಾಡಿದ್ದರಲ್ಲಾ ಎನ್ನಬಹುದು. ಆದರೆ ಇದು ಹಾಗಲ್ಲ. ಅಮಿತಾಭ್ ಅವರ ಸೊಸೆ ಹಾಗೂ ಮೊಮ್ಮಗಳ ಜೊತೆ ಪೋಸ್ ಕೊಟ್ಟ ರೇಖಾ ಮುಖದಲ್ಲಿ ಸುಂದರವಾದ ನಗುವಿತ್ತು, ಆತ್ಮೀಯತೆ ತುಂಬಿತ್ತು.

  MORE
  GALLERIES

 • 411

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಇದಕ್ಕೆ ಕಾರಣವಿದೆ. ರೇಖಾ ಅವರು ಅಮಿತಾಭ್ ಬಚ್ಚನ್ ಅವರನ್ನು ತುಂಬಾ ಪ್ರೀತಿಸಿದ್ದರು. ಅವರಿಬ್ಬರು ಮದುವೆಯಾಗುವುದರಲ್ಲಿಯೂ ಇದ್ದರು. ಆದರೆ ಆ ಪ್ರೀತಿ ಸಕ್ಸಸ್ ಆಗಲಿಲ್ಲ. ಮದುವೆಯಲ್ಲಿ ಈ ಜೋಡಿ ಒಂದಾಗಲಿಲ್ಲ.

  MORE
  GALLERIES

 • 511

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಆದರೆ ರೇಖಾ ಅವರು ಎಂದಿಗೂ ಅಮಿತಾಭ್ ಬಚ್ಚನ್ ಅವರನ್ನಾಗಲೀ ಜಯಾ ಬಚ್ಚನ್ ಅವರನ್ನಾಗಲಿ ದೂರಲೇ ಇಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಅಮಿತಾಭ್ ನನಗೆ ಮೋಸ ಮಾಡಿದರು ಎಂದು ಗೋಳು ತೋಡಿಕೊಳ್ಳಲಿಲ್ಲ.

  MORE
  GALLERIES

 • 611

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಪಾಸ್ಟ್ ಈಸ್ ಪಾಸ್ಟ್ ಎಂದುಬಿಟ್ಟಿದ್ದಾರೆ ರೇಖಾ. ಇವರಿಬ್ಬರ ಪ್ರೀತಿ ವಿಚಾರದಲ್ಲಿ ಹಲವು ಬಾರಿ ರೇಖಾ ಜಯಾಬಚ್ಚನ್ ಅವರಿಂದ ಅವಮಾನಕ್ಕೊಳಗಾಗಿದ್ದರೂ ರೇಖಾ ಮಾತ್ರ ಎಂದೂ ಅವರಿಗೆ ಅವಮಾನ ಮಾಡುವಂತಹ ಕೆಲಸ ಮಾಡಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

  MORE
  GALLERIES

 • 711

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ರೇಖಾ ಅವರು ಅಮಿತಾಭ್ ಬಚ್ಚನ್ ಹೆಸರಿನಲ್ಲಿಯೇ ಮಾಂಗಲ್ಯ ಧರಿಸುತ್ತಾರೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಆದರೆ ಇವರಿಬ್ಬರೂ ತಮ್ಮ ಹಳೆಯ ಸಂಬಂಧದ ಬಗ್ಗೆ ಎಂದಿಗೂ ಮಾತನಾಡಲಿಲ್ಲ.

  MORE
  GALLERIES

 • 811

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಈಗ ಐಶ್ವರ್ಯಾ ರೈ ಹಾಗೂ ಆರಾಧ್ಯ ಅವರು ಎನ್​ಎಂಎಸಿಸಿ ಇವೆಂಟ್​ಗೆ ಬಂದಾಗ ರೇಖಾ ಅವರು ಖುಷಿಯಿಂದ ಅವರೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟರು. ಮನೀಷ್ ಮಲ್ಹೋತ್ರಾ ಕ್ಲಿಕ್ ಮಾಡಿದ ಸೆಲ್ಫಿಯಲ್ಲಿ ಸೆಲೆಬ್ರಿಟಿಗಳ ನಗು, ಖುಷಿ ಹಾಗು ಪ್ರೀತಿಯನ್ನು ಒಂದೇ ಫ್ರೇಮ್​ನಲ್ಲಿ ಕಾಣಬಹುದು.

  MORE
  GALLERIES

 • 911

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ಇನ್ನೊಂದು ಫೋಟೋದಲ್ಲಿ ರೇಖಾ ಅವರು ತಮ್ಮ ಮಾಜಿ ಪ್ರಿಯತಮನ ಮೊಮ್ಮಗಳು ಆರಾಧ್ಯ ಬಚ್ಚನ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಈ ಫೊಟೋ ಸುಂದರವಾಗಿ ಮೂಡಿಬಂದಿದೆ. ಅದೇ ರೀತಿ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ.

  MORE
  GALLERIES

 • 1011

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ನಟಿ ರೇಖಾ ಅವರು ಹಳೆದ ಪ್ರೀತಿ, ಬ್ರೇಕಪ್, ನೋವು ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ಎಷ್ಟು ಆತ್ಮೀಯರಾಗಿ ಬಚ್ಚನ್ ಸೊಸೆ, ಮೊಮ್ಮಗಳೊಂದಿಗೆ ಪೋಸ್ ಕೊಟ್ಟಿದ್ದಾರೆ ನೋಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  MORE
  GALLERIES

 • 1111

  NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು

  ರೇಖಾ ಹಾಗೂ ಐಶ್ವರ್ಯಾ ರೈ, ಆರಾಧ್ಯ ಬಚ್ಚನ್ ಅವರ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳನ್ನು ಇದನ್ನು ಇಷ್ಟಪಟ್ಟಿದ್ದಾರೆ. ರೇಖಾ ಅವರ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  MORE
  GALLERIES