Nivetha Pethuraj: ಅಲಾ ವೈಕುಂಠಪುರಂಲೋ ಸಿನಿಮಾ ಖ್ಯಾತಿಯ ನಿವೇತಾ ಪೇತುರಾಜ್​ ಸ್ವಿಗ್ಗಿ ಊಟದಲ್ಲಿ ಜಿರಳೆ: ಪೋಸ್ಟ್​ ಮಾಡಿದ ನಟಿ..!

Nivetha Pethuraj: ಆನ್​ಲೈನ್ ವ್ಯವಹಾರದಲ್ಲಿ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲ ಸಹ ಇದೆ. ಆನ್​ಲೈನ್​ನಲ್ಲಿ ಆಹಾರ ಆರ್ಡರ್​ ಮಾಡಿದವರು ಸಾಕಷ್ಟು ಸಲ ಸಂಕಷ್ಡಕ್ಕೆ ಸಿಲುಕಿದ ಘಟನೆಗಳು ವರದಿಯಾಗಿವೆ. ಸಸ್ಯಾಹಾರ ಆರ್ಡರ್ ಮಾಡಿದರೆ ಮಾಂಸಾಹಾರ ಮನೆ ತಲುಪಿರುತ್ತದೆ. ಎಷ್ಟೋ ಸಲ ಇಂತಹ ಘಟನೆಗಳಿಂದಾಗಿ ಊಟವಿಲ್ಲದೆ ಉಪವಾಸವಿರಬೇಕಾಗುತ್ತದೆ. ಇಲ್ಲೊಂದು ಇಂತಹದ್ದೇ ಘಟನೆ ಈಗ ನಡೆದಿದೆ. ಖ್ಯಾತ ನಟಿ ಆರ್ಡರ್ ಆಮಡಿದ್ದ ಊಟದಲ್ಲಿ ಸತ್ತ ಜಿರಳೆ ಸಿಕ್ಕಿದೆ. (ಚಿತ್ರಗಳು ಕೃಪೆ: ನಿವೇತಾ ಪೇತುರಾಜ್​ ಇನ್​ಸ್ಟಾಗ್ರಾಂ ಖಾತೆ)

First published: