Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

ಬಿಗ್ ಬಾಸ್ ಸ್ಪರ್ಧೆಯಾಗಿದ್ದ ನಿವೇದಿತಾ ಗೌಡ (Niveditha Gowda) ಇದೀಗ ಫುಲ್ ಬ್ಯುಸಿ ಆಗಿದ್ದಾರೆ. ಟಿವಿ ಶೋಗಳಲ್ಲಿ ಕಾಣಿಸಿಕೊಳ್ತಿರುವ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ನಿವಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

First published:

  • 17

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ರೀನ್ ಕಲರ್ ಸೀರೆಯುಟ್ಟು ನಿವಿ ಸಖತ್ ಆಗಿಯೇ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 27

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ಮದುಮಗಳಂತೆ ರೆಡಿಯಾಗಿರುವ ನಿವೇದಿತಾ ಗೌಡ, ಟ್ರೆಡಿಷನಲ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ಹಸಿರು ಸೀರೆಯುಟ್ಟ ನಿವಿ, ಆಭರಣಗಳನ್ನು ತೊಟ್ಟು ಖುಷಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 37

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ಕಲರ್ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ನಿವೇದಿತಾ ಕಾಣಿಸಿಕೊಳ್ತಿದ್ದಾರೆ. ತಮ್ಮ ಸ್ಟೈಲ್ ಹಾಗೂ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರಿಗೆ ನಿವೇದಿತಾ ಗೌಡ ಕಿಕ್ ಕೊಡುತ್ತಿದ್ದಾರೆ

    MORE
    GALLERIES

  • 47

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1,607 ಪೋಸ್ಟ್​ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.

    MORE
    GALLERIES

  • 57

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ಬಿಗ್ ಮನೆಯಲ್ಲಿ ಸಖತ್ ಮನರಂಜನೆ ಕೊಡ್ತಿದ್ದ ನಿವೇದಿತಾ ಗೌಡ ತಮ್ಮ ಮುಗ್ದ ಮಾತುಗಳಿಂದ ಅನೇಕರ ಮನಗೆದ್ದಿದ್ದಾರೆ. ಹಾಗೇ ಅನೇಕ ಬಾರಿ ಟ್ರೋಲ್​ಗಳಿಗೂ ಕೂಡ ಒಳಗಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗೇ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ತಾರೆ.

    MORE
    GALLERIES

  • 67

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ಬಹುತೇಕ ಎಲ್ಲಾ ದಿನಗಳಲ್ಲೂ ನಿವೇದಿತಾ ಒಂದಲ್ಲ ಒಂದು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ತಾರೆ. ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.

    MORE
    GALLERIES

  • 77

    Niveditha Gowda: ಮತ್ತೆ ಮದುಮಗಳಾದ್ರಾ ನಿವೇದಿತಾ ಗೌಡ!? ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ನಿವಿ

    ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಇಬ್ಬರು ಹಸೆಮಣೆ ಏರಿದರು.

    MORE
    GALLERIES