Niveditha Gowda: ಬ್ಲಾಕ್ ಸ್ಲಿಟ್​ ಗೌನ್​ನಲ್ಲಿ ನಿವಿ! ಏನ್ ಡ್ರೆಸ್ ಗುರೂ, ಮುಂದೆ ಕಿತ್ತೋಗೈತೆ ಎಂದ ನೆಟ್ಟಿಗರು

ನಿವೇದಿತಾ ಗೌಡ ಬ್ಲ್ಯಾಕ್ ಸ್ಲಿಟ್ ಗೌನ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಸೂಪರ್ ಕ್ಯೂಟ್ ಆಗಿರುವ ಡ್ರೆಸ್​​ನಲ್ಲಿ ನಿವಿ ಸೂಪರ್ ಕಾಣಿಸಿದ್ದಾರೆ. ಆದರೂ ನೆಟ್ಟಿಗರು ಮಾತ್ರ ಟ್ರೋಲ್ ಮಾಡಿದ್ದಾರೆ.

First published: