Chandan - Niveditha Gowda: ಕ್ಯೂಟಾಗಿದೆ ಚಂದನ್​ ಶೆಟ್ಟಿ- ನಿವೇದಿತಾರ ಹೊಸ ಫೋಟೋಶೂಟ್​..!

Chandan - Niveditha Gowda: ಬಿಗ್​ ಬಾಸ್​ ಜೋಡಿ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಹಾಗೆಯೇ ಮದುವೆ ಕಾರ್ಯವೂ ಜೋರಾಗಿ ಸಾಗಿದೆ. ಇದರ ನಡುವೆ ಈ ಜೋಡಿ ಹೊಸ ಫೋಟೋಶೂಟ್​ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ನಿವೇದಿತಾ ಗೌಡ ಇನ್​ಸ್ಟಾಗ್ರಾಂ ಖಾತೆ)

First published: