Niveditha Gowda: 'ಪಾರ್ಟಿ ಫ್ರೀಕ್'​​ ಹಾಡಿನಲ್ಲಿ ಹೆಜ್ಜೆ ಹಾಕಿದ ನಿವೇದಿತಾ ಗೌಡ ಫೋಟೋ ವೈರಲ್​

ಹೊಸ ವರ್ಷಕ್ಕೆ PARTY FREAK ಎಂಬ ಹೊಸ ಹಾಡಿನ ಮೂಲಕ ಚಂದನ್​ ಶೆಟ್ಟಿ ಸದ್ದು ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ನಿವೇದಿತಾ ಗೌಡ ಅವರು ಕೂಡ ಹೆಜ್ಜೆ ಹಾಕಿರುವುದು ಹಾಡಿಗೆ ಇನ್ನಷ್ಟು ಮೆರಗು ತಂದಿದೆ. ಈ ಹಾಡಿನ ಕೆಲವು ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ; ನಿವೇದಿತಾ ಇನ್ಸ್ಟಾಗ್ರಾಂ)

First published: