ತುಂಡುಡುಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ, ವಿವಾಹವಾದ ನಂತರ ಸಖತ್ ಬದಲಾಗಿದ್ದಾರೆ. ತುಂಡುಡುಗೆ ಬಿಟ್ಟು ಈಗ ಸೆಲ್ವಾರ್ ಹಾಗೂ ಸೀರೆಯತ್ತ ಹೆಚ್ಚು ಗಮನ ಕೊಡುತ್ತಿರುವಂತಿದೆ. ಹಬ್ಬಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ರೆಡಿಯಾಗಿ ಫೋಟೋ ಪೋಸ್ಟ್ ಮಾಡುತ್ತಿದ್ದ ನಿವೇದಿತಾ, ಈಗೀಗ ಸೆಲ್ವಾರ್ ಹಾಗೂ ಸೀರೆಯುಟ್ಟ ಫೋಟೋಗಳನ್ನೇ ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ. (ಚಿತ್ರಗಳು ಕೃಪೆ: ನಿವೇದಿತಾ ಗೌಡ ಇನ್ಸ್ಟಾಗ್ರಾಂ ಖಾತೆ)