ಬಹುದಿನಗಳ ಕನಸು ಈಡೇರಿಸಿಕೊಂಡ ನಿವೇದಿತಾ ಗೌಡ..!

Chandan Shetty- Niveditha Wedding: ಬಿಗ್​ಬಾಸ್ ಸೀಸನ್ 5ನ ಪ್ರಣಯ ಜೋಡಿ​ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಕ್ಟೋಬರ್ ತಿಂಗಳಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಮುಂದಿನ ತಿಂಗಳೇ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

First published: