Niveditha-Chandan Shetty Reception: ಆರತಕ್ಷತೆಯಲ್ಲಿ ಬಾರ್ಬಿ ಡಾಲ್​ನಂತೆ ಮಿಂಚಿದ ನಿವೇದಿತಾ ಗೌಡ..!

Niveditha-Chandan Shetty Reception: ಇಂದು ನವ ದಾಂಪತ್ಯಕ್ಕೆ ಕಾಲಿಡಲಿರುವ ನಿವೇದಿತಾ ಹಾಗೂ ಚಂದನ್​ ಶೆಟ್ಟಿ ಅವರ ಆರತಕ್ಷತೆ ನಿನ್ನೆ ಸಂಜೆ ಮೈಸೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. ಬಾರ್ಬಿ ಡಾಲ್​ನಂತೆ ಗೌನ್​ ತೊಟ್ಟು ಚಂದನ್​ ಕೈ ಹಿಡಿದು ವೇದಿಕೆ ಮೇಲೆ ಎಂಟ್ರಿ ಕೊಟ್ಟ ನಿವೇದಿತಾ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಪುನೀತ್​ ರಾಜ್​ಕುಮಾರ್, ಧ್ರುವಾ ಸರ್ಜಾ, ಅಕುಲ್ ಬಾಲಾಜಿ ಸೇರಿದಂತೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಆರತಕ್ಷತೆಗೆ ಸಾಕ್ಷಿಯಾಗಿ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಪುಟ್ಟಪ್ಪ).

First published: