Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

Nivedita Gowda: ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಇತ್ತೀಚೆಗೆ ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಆದರೆ ನೆಟ್ಟಿಗರೇನಂದ್ರು ಗೊತ್ತಾ?

 • News18 Kannada
 • |
 •   | Bangalore [Bangalore], India
First published:

 • 17

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಇತ್ತೀಚೆಗೆ ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟು ಫೋಟೋಸ್ ತೆಗೆಸಿಕೊಂಡಿದ್ದಾರೆ. ಬ್ರೈಟ್ ಬ್ರೈಡಲ್ ರೆಡ್ ಕಲರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 27

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ತೆಳುವಾದ ಸೀರೆ ಉಟ್ಟು ಇದಕ್ಕೆ ಅದ್ಧೂರಿ ಆಭರಣಗಳನ್ನು ಧರಿಸಿದ್ದರು. ಸುಂದರವಾದ ಗೋಲ್ಡನ್ ಝುಮುಕಿ, ಕೈಯಲ್ಲಿ ಗ್ರ್ಯಾಂಡ್ ಕಡ ಹಾಗೂ ನೆತ್ತಿಬೊಟ್ಟಂತೂ ಸಿಕ್ಕಾಪಟ್ಟೆ ಗ್ರ್ಯಾಂಡ್ ಇತ್ತು. ಇದು ಒಟ್ಟಿನಲ್ಲಿ ನಿವೇದಿತಾಗೆ ಕ್ವೀನ್ ಲುಕ್ ಕೊಟ್ಟಿದೆ.

  MORE
  GALLERIES

 • 37

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ನಟಿ ಇದಕ್ಕೆ ಚೋಕರ್ ರೀತಿಯ ಆಭರಣ ಧರಿಸಿದ್ದರು. ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದು ದೊಡ್ಡ ಗಾತ್ರದಲ್ಲಿ ಕುಂಕುಮ ಇಟ್ಟಿದ್ದರು. ಅದೇ ರೀತಿ ಬ್ರೈಟ್ ರೆಡ್ ಲಿಪ್​ಸ್ಟಿಕ್ ಹಚ್ಚಿದ್ದರು.

  MORE
  GALLERIES

 • 47

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ನಿವೇದಿತಾ ಅವರ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವರ ಫೋಟೋಗಳಿಗೆ ಪೋಸ್ಟ್ ಮಾಡಿ 3 ಗಂಟೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

  MORE
  GALLERIES

 • 57

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ನಿವೇದಿತಾ ಅವರ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಒಬ್ಬರಂತೂ ನಟಿಯ ಲುಕ್ ನೋಡಿ ರಾರಾ ನಾಗವಲ್ಲಿ ಎಂದು ಕಮೆಂಟ್ ಮಾಡಿದ್ದಾರೆ.

  MORE
  GALLERIES

 • 67

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ನಿವೇದಿತಾ ಗೌಡ ಅವರು ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

  MORE
  GALLERIES

 • 77

  Niveditha Gowda: ನಿವೇದಿತಾ ನೋಡಿ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು! ಬಿಗ್​ಬಾಸ್ ಚೆಲುವೆ ಟ್ರೋಲ್

  ಆದರೆ ನಟಿ ಇತ್ತೀಚೆಗೆ ಹಾಕಿರುವ ಫೋಟೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಆದರೆ ಈ ರೀತಿ ರೆಡಿಯಾಗಿದ್ದು ಯಾಕೆ ಎಂದು ಕನ್ಫ್ಯೂಸ್ ಕೂಡಾ ಆಗಿದ್ದಾರೆ.

  MORE
  GALLERIES