Niveditha Chandan Shetty Wedding: ಮದುಮಗಳಾದ ನಿವೇದಿತಾ ಗೌಡ: ನಾಳೆ ಬೆಳಿಗ್ಗೆ ಹಸೆಮಣೆ ಏರಲಿದ್ದಾರೆ ನಿವ್ವಿ-ಚಂದನ್​ ಶೆಟ್ಟಿ ..!

Niveditha Chandan Shetty Wedding: ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಸಂಭ್ರಮ. ಬಿಗ್​ ಬಾಸ್​ ಖ್ಯಾತಿಯ ಈ ಜೋಡಿ ನಾಳೆ ನವ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಇಂದು ನಿವೇದಿತಾ ಮನೆಯಲ್ಲಿ ಸ್ತಂಭ ಮುಹೂರ್ತ ಶಾಸ್ತ್ರ ನೆರವೇರಿತು. ಈ ವೇಳೆ ಮುತ್ತೈದೆಯರಿಂದ ಆರತಿ ಶಾಸ್ತ್ರ ಸಹ ನಡೆಯಿತು. ಮನೆಯಲ್ಲಿ ಶಾಸ್ತ್ರ ಮುಗಿಸಿ ಮದುವೆ ಮಂಟಪದ ಕಡೆ ತೆರಳಿದ್ದಾರೆ ನಿವೇದಿತಾ ಗೌಡ. (ನ್ಯೂಸ್​ 18 ಕನ್ನಡ ಹಾಗೂ ಚಂದನ್​ ಶೆಟ್ಟಿ ಫ್ಯಾನ್​ ಪೇಜ್​ ಇನ್​ಸ್ಟಾಗ್ರಾಂ ಖಾತೆ)

First published: