Chandan - Niveditha Engagement Photos: ನಿಶ್ಚಿತಾರ್ಥದಂದು ಕೇಕ್​ ಕತ್ತರಿಸಿ ಸಂಭ್ರಮಿಸಿದ ನಿವೇದಿತಾ-ಚಂದನ್​ ಶೆಟ್ಟಿ..!

Chandan - Niveditha Engagement Photos: ನಾಡ ಹಬ್ಬ ದಸರಾ ಹಬ್ಬದ ವೇಳೆ ಯುವ ದಸರಾ ವೇದಿಕೆಯಲ್ಲೇ ಪ್ರೀತಿ ನಿವೇದನೆ ಮಾಡಿದ್ದ ಚಂದನ್​ ಶೆಟ್ಟಿ ಅವರ ನಿಶ್ಚಿತಾರ್ಥ ಇಂದು ನೆರವೇರಿದೆ. ಬಿಗ್​ಬಾಸ್​ ಸೀಸನ್​ 5ರಲ್ಲಿ ನಿವೇದಿತಾ ಹಾಗೂ ಚಂದನ್​ ಶೆಟ್ಟಿ ಸ್ಪರ್ಧಿಗಳಾಗಿದ್ದರು. ಅಲ್ಲಿಂದ ಹೊರ ಬಂದ ನಂತರ ಇವರ ನಡುವೆ ಪ್ರೇಮಾಂಕುರವಾಗಿತ್ತು. ಈ ಗೊಂಬೆ ಹಾಗೂ ಗಾಯಕನ ನಿಶ್ಚಿತಾರ್ಥದ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಚಂದನ್​ ಶೆಟ್ಟಿ ಅಭಿಮಾನಿಗಳ ಟ್ವಿಟರ್​ ಖಾತೆ)

First published: