ನಿತ್ಯಾ ಮೆನನ್ ಈ ಹೆಸರಿಗೆ ಪ್ರತ್ಯೇಕ ಪರಿಚಯಬೇಕಿಲ್ಲ. ಒಂದು ಕಾಲದಲ್ಲಿ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ ಇವರಿಗೆ ಈಗ ಅವಕಾಶಗಳೇ ಸಿಗುತ್ತಿಲ್ಲ. ಈ ಹಿಂದೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಿತ್ಯಾ, ನಂತರ 'ಮಿಷನ್ ಮಂಗಲ್' ಬಾಲಿವುಡ್ನಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಆಗಾಗ ಸಿನಿಮಾಗಳ ಜೊತೆ ಫೋಟೋಶೂಟ್ಗಳಿಗೂ ಪೋಸ್ ಕೊಡುತ್ತಿದ್ದ ನಿತ್ಯಾ ಈಗ ನಿಯತಕಾಲಿಕೆಯೊಂದಕ್ಕೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಜೆಎಫ್ಡಬ್ಲ್ಯೂ (JFW) ಮ್ಯಾಗಝಿನ್ ಮುಖಪುಟಕ್ಕೆ ಮಾಡಿರುವ ಫೋಟೋಶೂಟ್ನಲ್ಲಿ ನಿತ್ಯಾ ಹಾಟ್ ಹಾಗೂ ಬೋಲ್ಡಾಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಹಾಗೂ ಬಿಳಿ ಬಣ್ಣದ ಸ್ಲಿಟ್ ಸ್ಕರ್ಟ್ನಲ್ಲಿ ನಿತ್ಯಾ ಸಖತ್ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ನಿತ್ಯಾ ಮೆನನ್ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ಬಹುಭಾಷಾ ನಟಿ ನಿತ್ಯಾ ಮೆನನ್ ನಿತ್ಯಾ ಮೆನನ್ ನಿತ್ಯಾ ಮೆನನ್