Nithya Menen: ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬೆಂಗಳೂರು ಹುಡುಗಿ ನಿತ್ಯಾಗೆ ಸಿಕ್ತು ಹೊಸ ತೆಲುಗು ಸಿನಿಮಾ..!
Nithya Menon: ಬೆಂಗಳೂರು ಹುಡುಗಿ ನಿತ್ಯಾ ಮೆನನ್ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಅವರ ಕೈಯಲ್ಲಿ ಸದ್ಯಕ್ಕೆ ಮೂರ್ನಾಲ್ಕು ಸಿನಿಮಾಗಳಿವೆ. (ಚಿತ್ರಗಳು ಕೃಪೆ: ನಿತ್ಯಾ ಮೆನನ್ ಇನ್ಸ್ಟಾಗ್ರಾಂ ಖಾತೆ)