ಮದುವೆಯಾದ ವಿಚಾರವನ್ನು ರಹಸ್ಯವಾಗಿಟ್ಟಿದ್ದಾರಂತೆ ಸ್ಯಾಂಡಲ್ವುಡ್ನ ಈ ನಟಿ!
1/ 19
ಚಿತ್ರರಂಗದಲ್ಲಿ ಕದ್ದುಮುಚ್ಚಿ ಮದುವೆಯಾಗುವುದು ಹೊಸದೇನಲ್ಲ. ಈ ಮೊದಲು ರಾಧಿಕಾ ಆಪ್ಟೆ, ಶ್ರಿಯಾ ಮದುವೆಯಾದ ಒಂದು ವರ್ಷದ ನಂತರ ಆ ಬಗ್ಗೆ ಮಾಹಿತಿ ನೀಡಿದ್ದರು.
2/ 19
ಈಗ ಈ ಸಾಲಿಗೆ ಸ್ಯಾಂಡಲ್ವುಡ್ನ ನಟಿ ಕೂಡ ಸೇರ್ಪಡೆಯಾಗಿದ್ದಾರೆ.
3/ 19
ಅಷ್ಟಕ್ಕೂ ಯಾರು ಆ ನಟಿ? ನಿತ್ಯಾ ಮೆನನ್.
4/ 19
ಕನ್ನಡದಲ್ಲಿ ‘ಮೈನಾ’, ‘ಕೋಟಿಗೊಬ್ಬ 2’ದಂಥ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ನಿತ್ಯಾಗಿದೆ.
5/ 19
ಇವರು ಮೂಲತಃ ಕೇರಳದವರಾದರೂ ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಾರೆ.
6/ 19
ನಿತ್ಯಾ ಈಗ ಯಾರಿಗೂ ಗೊತ್ತಿಲ್ಲದೇ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.
7/ 19
ತಮಿಳು ಪತ್ರಿಕೆಯೊಂದು ನಿತ್ಯಾ ಬಗ್ಗೆ ಆರ್ಟಿಕಲ್ ಬರೆದಿತ್ತು. ಈ ಆರ್ಟಿಕಲ್ನಲ್ಲಿ ನಿತ್ಯಾರನ್ನು ಶ್ರೀಮತಿ ಎಂದು ಸಂಬೋಂಧಿಸಲಾಗಿದೆ.
8/ 19
ಈ ಬಯೋಪಿಕ್ನ ನಿರ್ದೇಶಕರು ಕೂಡ ಅನೇಕ ಬಾರಿ ನಿತ್ಯಾಗೆ ಶ್ರೀಮತಿ ಎಂದು ಸಂಬೋಧಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ.
9/ 19
ಹೀಗಾಗಿ ನಿತ್ಯಾ ವಿವಾಹವಾಗಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.
10/ 19
ಹೀಗಾಗಿ ನಿತ್ಯಾ ವಿವಾಹವಾಗಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.
11/ 19
ಇಲಿಯಾನಾ ಕೂಡ ಸೈಲೆಂಟ್ ಆಗಿ ವಿವಾಹವಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ ಎನ್ನಲಾಗಿದೆ. ಈಗ ನಿತ್ಯಾ ಕೂಡ ಈ ಸಾಲಿಗೆ ಸೇರಿದ್ದಾರೆ.
First published: