Vaishali Takkar: ಅದೊಂದು ಬೆದರಿಕೆ, ನಟಿಯ ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ಬಯಲು ಮಾಡಿದ ಸ್ನೇಹಿತ!

Vaishali Takkar Suicide: ವೈಶಾಲಿ ಟಕ್ಕರ್ ಅಕ್ಟೋಬರ್ 16 ರಂದು ಇಂದೋರ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಆತ್ಮಹತ್ಯೆ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ವೈಶಾಲಿಯ ಸಹನಟ ಮತ್ತು ಸ್ನೇಹಿತ ನಿಶಾಂತ್ ಮಲ್ಕಾನಿ, ತನ್ನ ಗೆಳತಿಯ ಆತ್ಮಹತ್ಯೆ ಸಂಬಂಧ ಮಹತ್ವದ ವಿಚಾರ ಬಹಿರಂಗಪಡಿಸಿದ್ದಾರೆ.

First published: