ಸಿನಿಮಾ ತಾರೆಯರೆಂದ ಮೇಲೆ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಅವರ ಕುರಿತಾಗಿರುವ ಸುದ್ದಿಗಳು ಬೇಗನೇ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ತಾರೆಯರ ಕುರಿತಾಗಿ ಒಳ್ಳೆಯ ಸುದ್ದಿಗಳಿದ್ದರೆ, ಇನ್ನು ಕೆಲವೊಮ್ಮೆ ಅವರ ಖಾಸಗಿ ಕ್ಷಣದ ಸುದ್ದಿಗಳಿರುತ್ತದೆ. ಅದರಂತೆ ಬಾಲಿವುಡ್ ಸಿನಿ ತಾರೆಯರ ಲೀಕ್ ಆದ ಖಾಸಗಿ ಕ್ಷಣಗಳ ಸುದ್ದಿಗಳ ಕುರಿತು ಮಾಹಿತಿ ಇಲ್ಲಿದೆ.