Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

ಬಿಗ್​ಬಾಸ್ ಖ್ಯಾತಿಯ ನಿಕ್ಕಿ ಎಷ್ಟೊಂದು ಕ್ಯೂಟ್ ಆಗಿ ಕಾಣಿಸಿದ್ದಾರೆ ನೋಡಿ. ಸುಂದರವಾದ ರೇಶ್ಮೆ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

First published:

  • 16

    Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

    ಹಿಂದಿ ಕಿರುತೆರೆಯ ಖ್ಯಾತ ನಟಿ ನಿಕ್ಕಿ ತಂಬೋಲಿ ರೇಶ್ಮೆ ಸೀರೆ ಉಟ್ಟು ಫೋಟೋ ಶೇರ್ ಮಾಡಿದ್ದಾರೆ. ನಟಿ ಅಪರೂಪಕ್ಕೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 26

    Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

    ಭಾರೀ ಗ್ರ್ಯಾಂಡ್ ಆಭರಣಗಳನ್ನು ಧರಿಸಿದ ನಿಕ್ಕಿ ತಂಬೋಲಿ ಅವರು ಮಾಡರ್ನ್ ಲುಕ್​ನಲ್ಲಿ ಸೀರೆ ಉಟ್ಟಿದ್ದಾರೆ. ಅವರ ಸೀರೆ ಸುಂದರವಾಗಿದೆ.

    MORE
    GALLERIES

  • 36

    Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

    ಬ್ರೈಟ್ ರೆಡ್ ಡಿಸೈನರ್ ಬ್ಲೌಸ್ ಧರಿಸಿದ ನಿಕ್ಕಿ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಿಂದಿ ಇಟ್ಟಿದ್ದರು.

    MORE
    GALLERIES

  • 46

    Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

    ಇದು ನಟಿ ಜ್ಯುವೆಲ್ಲರಿ ಬ್ರ್ಯಾಂಡ್​ಗಾಗಿ ಮಾಡಿದ ಫೋಟೋಶೂಟ್ ಆಗಿದೆ. ಡೀಪ್ ಹ್ಯಾಂಗಿಂಗ್ ನೆಕ್​ ಇರುವಂತಹ ಬ್ಲೌಸ್ ಧರಿಸಿದ್ದಾರೆ ನಟಿ.

    MORE
    GALLERIES

  • 56

    Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

    ಭಾರವಾದ ನೆಕ್ಲೇಸ್, ಗ್ರ್ಯಾಂಡ್ ಇಯರಿಂಗ್ಸ್ ಧರಿಸಿ ಸುಂದರ ನಗುವಿನೊಂದಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.

    MORE
    GALLERIES

  • 66

    Bigg Boss: ರೇಶ್ಮೆ ಸೀರೆ ಉಟ್ಟ ಬಿಗ್​ಬಾಸ್ ಚೆಲುವೆ! ಇಷ್ಟೊಂದು ಆಭರಣ ಧರಿಸಿ ಹೊರಟಿದ್ದೆಲ್ಲಿಗೆ?

    ಟೆರೇಸ್​ನಲ್ಲಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟ ನಿಕ್ಕಿ ಅವರು ಸಿಂಪಲ್ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ. ಇವರು ಬಿಗ್​ಬಾಸ್ 14ರಲ್ಲಿ ಸ್ಪರ್ಧಿಸಿದ್ದರು.

    MORE
    GALLERIES