Love marriage: ಸಿನಿಮಾ ಸೆಟ್​ನಲ್ಲೇ ಲವ್ ಮಾಡಿ ಮದುವೆಯಾದ ತಾರೆಯರಿವರು, ನಿಮ್ಮ ಫೇವರೆಟ್ ಯಾರು?

ನಟ ಆದಿ ಪಿಂಚೆಟ್ಟಿ ಮತ್ತು ನಾಯಕಿ ನಿಕಿ ಗರ್ಲಾನಿ ಇತ್ತೀಚೆಗೆ ಪರಸ್ಪರ ಪ್ರೀತಿಸಿ ಇಂದು ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇದರ ನಡುವೆ ಸೌತ್ ಇಂಡಸ್ಟ್ರೀಯ ಅನೇಕ ತಾರಾ ಜೋಡಿಗಳು ಪ್ರೀತಿಸಿ ವಿವಾಹವಾಗಿರುವ ಉದಾಹರಣೆಗಳಿವೆ. ಅಂತವರ ಲೀಸ್ಟ್ ಇಲ್ಲಿದೆ ನೋಡಿ.

First published: